Skip to product information
1 of 1

Meti Mallikarjuna

ನುಡಿಯ ಒಡಲು

ನುಡಿಯ ಒಡಲು

Publisher - ಕನ್ನಡ ವಿಶ್ವವಿದ್ಯಾಲಯ

Regular price Rs. 240.00
Regular price Rs. 300.00 Sale price Rs. 240.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ನುಡಿ, ಮಾತು, ಭಾಷೆ - ಇವು ಸಮಾನಾಂತರ ಹದಗಳು ಮತ್ತು ಮಾನವನ ಆಲೋಚನೆಗಳಿಗೆ ಅಭಿವ್ಯಕ್ತಿ ಮಾಧ್ಯಮ. ಈ ಹೊತ್ತು ಭಾಷೆಯನ್ನು ಕುರಿತಾಗಿ ಹಲವು ಹೊಸ ಅಧ್ಯಯನದ ಆಯಾಮಗಳು ಕನ್ನಡದಲ್ಲಿ ತೆರೆದುಕೊಂಡಿವೆ. ಅದರಲ್ಲಿ ಭಾಷೆಯ ಸಾಮಾಜೀಕರಣ ಕುರಿತಾಗಿ ಹೆಚ್ಚು ಚರ್ಚೆ-ಸಂವಾದಗಳು ನಡೆದಿವೆ. ಒಂದು ಭಾಷೆಯ ಬಳಕೆ, ಅದರ ಭಿನ್ನ ಭಿನ್ನ ಆಯಾಮಗಳು, ಆಲೋಚನೆಗಳು, ಇದರಿಂದ ಸಮುದಾಯ-ಸಾಮಾಜಿಕ ಬದುಕಿನ ಮೇಲಾಗುವ ಪರಿಣಾಮಗಳು ಇಂದಿನ ಭಾಷಾಶಾಸ್ತ್ರ ಅಧ್ಯಯನದ ವ್ಯಾಪ್ತಿಗೆ ಸೇರಿಕೊಂಡಿವೆ. ಶಿಕ್ಷಣ, ಜನಸಂಖ್ಯೆ, ತಂತ್ರಜ್ಞಾನ, ಲಿಪಿಶಾಸ್ತ್ರ, ಜಾಗತೀಕರಣ, ಮಾತೃಭಾಷೆ ಮುಂತಾದ ನೆಲೆಗಳಲ್ಲಿ ಭಾಷೆ ನಿರ್ವಹಿಸುವ ಸಾಧ್ಯತೆಗಳನ್ನು ಕುರಿತು "ನುಡಿಯ ಒಡಲು" ಕೃತಿ ಚರ್ಚಿಸುತ್ತದೆ. ಇಲ್ಲಿಯ ಎಲ್ಲ ಲೇಖನಗಳು ಭಾಷಾಕೇಂದ್ರಿತವಾಗಿ ನಡೆಸುವ ಸಂವಾದಗಳಾಗಿವೆ. ಕನ್ನಡ ನುಡಿ ಕುರಿತಾಗಿ ತಮ್ಮ ಚಿಂತನೆಗಳನ್ನು ಕೃತಿ ರೂಪದಲ್ಲಿ ಬರೆದುಕೊಟ್ಟ ಮೇಟಿ ಮಲ್ಲಿಕಾರ್ಜುನ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.

ಡಾ. ಸ.ಚಿ. ರಮೇಶ

ಕುಲಪತಿ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)