ಬರಗೂರು ರಾಮಚಂದ್ರಪ್ಪ
Publisher:
Regular price
Rs. 75.00
Regular price
Rs. 75.00
Sale price
Rs. 75.00
Unit price
per
Shipping calculated at checkout.
Couldn't load pickup availability
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ ಪುಸ್ತಕ ರೂಪದಲ್ಲಿ ಜನಪ್ರಕಾಶನ ಹೊರ ತಂದಿದೆ. ಕನ್ನಡ, ಕರ್ನಾಟಕದ ಇಂದಿನ ಅನೇಕ ತಲ್ಲಣಗಳ ಕುರಿತಂತೆ ಹಲವು ಪರಿಹಾರದ ಆಲೋಚನೆಗಳನ್ನು ಮುಂದಿಡುವ ಪ್ರಯತ್ನ ಈ ಹೊತ್ತಗೆಯಲ್ಲಿದೆ.
