ಸಾಯಿಸುತೆ
Publisher: ವಸಂತ ಪ್ರಕಾಶನ
Regular price
Rs. 95.00
Regular price
Rs. 95.00
Sale price
Rs. 95.00
Unit price
per
Shipping calculated at checkout.
Couldn't load pickup availability
ವರ್ಷಗಳ ಹಿಂದೆ ನಡೆದ ಘಟನೆಗೆ ಜೀವ ಕೊಡಲು ಮುಂದಾದಾಗ ಹಲವು ವ್ಯಕ್ತಿಗಳು ಇಣಕಿದ್ದು ಅವರೆಲ್ಲ ಅಸಾಮಾನ್ಯರೇನು ಅಲ್ಲ. ಅವರ ಚಿಂತನೆಗಳು ಕೂಡ ಅಷ್ಟೇ ಸರಳ. ಕಲಿಕೆಯಲ್ಲಿ ಊರ್ಮಿಳೆಗೆ ಆಸಕ್ತಿ ಇತ್ತು. 'ಹೆಣ್ಣಿಗೇಕೆ ವಿದ್ಯೆ? ಕಸ, ಮುಸುರೆ, ಕಲ್ಲುಕೊಳ್ಳಲಿ? ಇದೇ ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಅವಳಿಗೆ ಪೆನ್ನು, ಪುಸ್ತಕ ಕೊಟ್ಟು ಪ್ರೋತ್ಸಾಹಿಸಿದಾಗ ವರ್ಷಗಳು ಕಳೆದುಹೋಗಿತ್ತು. ಆದರೂ ಆ ಸಂತೋಷವನ್ನ ಊರ್ಮಿಳೆ ಮನಪೂರ್ವಕವಾಗಿ ಅನುಭವಿಸಿದಳು.
