ವಿಶ್ವಾಸ್ ಭಾರಧ್ವಾಜ್
Publisher:
Couldn't load pickup availability
ಈ ಪುಸ್ತಕ ತಮ್ಮ ನಿರ್ದಿಷ್ಟ ರೀತಿಯಲ್ಲಿ ಸ್ವಂತ ಉದ್ದಿಮೆ ಸ್ಥಾಪಿಸುವ ಹಾಗೂ ವ್ಯಾಪಾರ ವ್ಯವಹಾರಗಳನ್ನು ಲಾಭದಾಯಕವಾಗಿಸುವ ಆಸಕ್ತಿ ಹೊಂದಿರುವವರಿಗೆ ಉಡುಗೊರೆ ಯಂತಹ ಕೈಪಿಡಿ, ನೀವೊಬ್ಬ ಆಸಕ್ತ ಓದುಗರಾಗಿದ್ದರೆ ನೀವು ಉದ್ಯಮಿಯಾಗಲೇಬೇಕು ಅಂತೇನಿಲ್ಲ. ನಿಮ್ಮ ಜ್ಞಾನವೃದ್ಧಿಗೆ ಈ ಕೃತಿ ಉತ್ತಮ ಸಂಗಾತಿ. ಇನ್ನು ಈ ಕೃತಿಕಾರರ ಜನಪ್ರಿಯ The Science of Getting Rich ಈಗಾಗಲೇ ಓದಿದ್ದರೆ ಹಾಗೂ ಮೆಚ್ಚಿಕೊಂಡಿದ್ದರೆ ನಿಮಗೆ ಈ ಪುಸ್ತಕವೂ ಬಹಳ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ. ಕಾರಣ ಸರಳ, ನೀವು ಈಗಾಗಲೇ ಕಂಡು ಕೊಂಡಿರುವ ಸತ್ಯಗಳ ಬಗ್ಗೆಯ ಸ್ಪಷ್ಟತೆ ಇನ್ನಷ್ಟು ನಿಖರವಾಗುತ್ತದೆ.
ನೀವು ಯಾವುದಾದರೊಂದು ನಿರ್ದಿಷ್ಟ ವ್ಯಾಪಾರದ ಮಾಲೀಕರಾಗಿವೀರಾ? ಅಥವಾ ನೀವು ಆಜ್ಞೆಯಿಂದ ಪ್ರೀತಿಸುವ ಉದ್ದಿಮೆಯನ್ನು ವೇಗವಾಗಿ ಅಭಿವೃದ್ಧಿಪಡಿಸಲು ನಿರ್ಧಲಿಸಿದ್ದೀರಾ? ನಿಮ್ಮ ಉದ್ದಿನು ನಿಮಗೆ ಲಾಭದಾಯಕವೂ ಹಾಗೂ ಸಂತೋಷ ದಾಯಕವೂ ಆಗಿರಬೇಕು. ನಿಮ್ಮ ವ್ಯಾವಹಾರಿಕ ಬದುಕಿನ ಭಾಗವಾಗಿ, ಏನು ಮಾಡಬೇಕು ಎಂಬುದಕ್ಕೆ ಈ ಪುಸ್ತಕ ನಿಮಗೆ ಮಾರ್ಗದರ್ಶನ ಮಾಡುತ್ತದೆ. ನಿಮ್ಮ ವ್ಯವಹಾರದಲ್ಲಿಯೂ ಜೊತೆಯಾಗಿ ಧನಾತ್ಮಕ ಹಾಗೂ ಸ್ಫೂರ್ತಿದಾಯಕ ಚಿಂತನೆಯ ಅಡಿಪಾಯದಂತೆ ಇದು ನಿನ್ನೊಂದಿಗೆ ಸಖ್ಯ ಬೆಳೆಸುತ್ತದೆ.
ವಂಶಿ ಪಬ್ಲಿಕೇಷನ್ಸ್
