Skip to product information
1 of 1

Translated by Ravi Belagere

ನಿಜ್ಜ ಪ್ರೀತಿಸ್ತೀಯಾ?

ನಿಜ್ಜ ಪ್ರೀತಿಸ್ತೀಯಾ?

Publisher - ಭಾವನಾ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping

- Cash on Delivery (COD) Available

ಇಸವಿ 1985 ಮಾರ್ಚ್ 19ರ ಬೆಳಗಿನ ಜಾವ ಕ್ಯಾಲಿಫೋರ್ನಿಯಾದಲ್ಲಿ ಲಿಂಡಾ ಮೇರಿ ಬ್ರೌನ್‌ಳ ಕೊಲೆಯಾಯಿತು. ಸತ್ತವಳಿಗೆ ಬರೀ 23 ವರ್ಷ. ಒಂದು ಪುಟ್ಟ ಮಗು, ಗಂಡ ಭಯಂಕರ ಶ್ರೀಮಂತ ಮತ್ತು ಕಂಪ್ಯೂಟರ್ ಜೀನಿಯಸ್, ಕೊಲೆಯಾದ ಲಿಂಡಾ ಅನುರೂಪ ಸುಂದರಿ. ಅಂಥವಳ ಎದೆಗೆ, ಸರಿಯಾಗಿ ಸ್ತನಗಳಿಗೆ ಮಧ್ಯೆ ಯಾರೋ ಎರಡು ಗುಂಡು ಹೊಡೆದಿದ್ದರು. ಹಾಗೆ ಲಿಂಡಾ ಕೊಲೆಯಾದ ಘಳಿಗೆ ಆ ಮನೆಯಲ್ಲಿದ್ದವರೆಂದರೆ ಲಿಂಡಾಳ ತಂಗಿ ಪ್ಯಾಟಿ ಬೇಝ್ ಮತ್ತು ಲಿಂಡಾಳ ಮಲಮಗಳು ಸಿನ್ನಮೋನ್ ಬ್ರೌನ್, ಕೊಲೆಯಾದ ಲಿಂಡಾ ಬ್ರೌನ್‌ಳ ಗಂಡ ಡೇವಿಡ್ ಅವತ್ತು ಮನೆಯಲ್ಲಿರಲಿಲ್ಲ. ಹಾಗಾದರೆ ಲಿಂಡಾಳನ್ನು ಕೊಲೆ ಮಾಡುವ ಅವಶ್ಯಕತೆ ಯಾರಿಗಿತ್ತು? ಅಂಥದ್ದೇನಿತ್ತು? ಅಸಲಿಗೆ ಬಂದೂಕಿನ ಟ್ರಿಗರ್ ಎಳೆದವರಾದರೂ ಯಾರು? ಈ ಪಾತಕದ ಕಥೆ ತುಂಬ ಇಂಟರೆಸ್ಟಿಂಗ್ ಆಗಿದೆ.

-ರವಿ ಬೆಳಗೆರೆ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)