Skip to product information
1 of 2

Dr. B. S. Annadanesh

ನಾಟಕ ಚರಿತ್ರೆ

ನಾಟಕ ಚರಿತ್ರೆ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 144

Type - Paperback

ಕನ್ನಡದಲ್ಲಿ ನಾಟಕ ಚರಿತ್ರೆಯನ್ನು ಕಟ್ಟುವ ಕೃತಿಗಳು ಅತ್ಯಂತ ವಿರಳವೆಂಬ ಕೊರತೆಯನ್ನು ನೀಗಿಸುವ ಪುಟ್ಟದೊಂದು ಪ್ರಯತ್ನವನ್ನು ಮಾಡುವ ಪ್ರಸ್ತುತ ಕೃತಿಯು ಈ ದಿಸೆಯಲ್ಲಿ ಸಂಶೋಧನೆ ಮಾಡ ಬಯಸುವವರಿಗೆ ಹಲವು ದಾರಿಗಳನ್ನು ತೆರೆಯುತ್ತದೆ. ನಾಟಕ ಕಲೆಯು ಮನುಷ್ಯ ಜೀವಿಯ ಸದಭಿರುಚಿಯ ಸಂಕೇತವಾಗಿ ಅರಳಿದರೂ ಅದೊಂದು ಕಲಾತ್ಮಕ ಜವಾಬ್ದಾರಿಯಿಂದ ಸಮಾಜದ ಗತಿಬಿಂಬವಾಗಿರುವ ಸಂಗತಿಯನ್ನೂ ಸಂಕ್ಷಿಪ್ತ ಚರಿತ್ರೆಯೊಂದಿಗೆ ಈ ಕೃತಿ ನಿರೂಪಿಸುತ್ತದೆ. ಜಗತ್ತಿನ ಪ್ರಮುಖ ನಾಟಕಕಾರರ ಸಾಲಿನಲ್ಲಿ ಕನ್ನಡದ ನಾಟಕಕಾರರ ಸಾಧನೆಯನ್ನು ಕುರಿತ ಪಕ್ಷಿನೋಟದ ಆವಲೋಕನ ಈ ಕೃತಿಯ ಮಹತ್ವವನ್ನು ಹೆಚ್ಚಿಸಿದೆ. ಕನ್ನಡ ನಾಟಕ ಸಾಹಿತ್ಯವನ್ನು ಗಾಢವಾದ ಶ್ರದ್ಧೆಯಿಂದ ಅಭ್ಯಾಸ ಮಾಡಿರುವ ಡಾ. ಬಿ.ಎ. ಅನ್ನದಾನೇಶರ ಅಪಾರವಾದ ಜ್ಞಾನ ಈ ಕೃತಿಯುದ್ದಕ್ಕೂ ಮಿಂಚಿದೆ. ಕನ್ನಡ ನಾಟಕ ಸಾಹಿತ್ಯ ಮತ್ತು ಕನ್ನಡ ರಂಗಭೂಮಿಯ ಬಗ್ಗೆ ಆಸ್ಥೆಯಿರುವ ಎಲ್ಲರೂ ಓದಲೇಬೇಕಾದ ಸಂಕ್ಷಿಪ್ತ ಕನ್ನಡ ನಾಟಕ ಚರಿತ್ರೆ ಇದು.

-ಡಾ. ಎಚ್‌. ಎಸ್‌. ಸತ್ಯನಾರಾಯಣ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)