Rajeshwari Tejaswi
Publisher - ಅಭಿನವ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಮ್ಮ ಮಗಳು ಈಶಾನ್ಯೆಯ ಮೊದಲ ಮಗಳು ವಿಹಾ ಚಿಕ್ಕಂದಿನಿಂದಲೂ ಬೆಂಗಳೂರಿನಿಂದ ತೋಟಕ್ಕೆ ಬಂದು ಕಾರಿನಿಂದ ಇಳಿಯುತ್ತಲೇ 'ಅಜ್ಜೀ ಕಾಡು ತಿರುಗಕ್ಕೆ ಹೋಗೋಣ' ಎನ್ನುವಳು.
ಒಮ್ಮೆ ಸಿಂಗಪೂರಿನ ರೋಪ್‌ವೇನಲ್ಲಿ ಹೋಗುತ್ತಿರುವಾಗ ಎರಡನೆಯ ಮಗಳು ಪುಟಾಣಿ ಇರಾ ಕೆಳಗೆ ದಟ್ಟ ಹಸಿರು ತುಂಬಿದ ದೃಶ್ಯವನ್ನು (ಕಾಡನ್ನು) ನೋಡಿದ ಕೂಡಲೇ ಸಂಭ್ರಮದಿಂದ 'ಅಜ್ಜಿ ಮನೆಗೆ ಹೋಗುತ್ತಿರುವೆವಾ ಅಮ್ಮ!' ಎಂದು ಕೂಗಿಕೊಂಡಳಂತೆ.
ಇತ್ತೀಚೆಗೆ ಸುಸ್ಮಿತಾ ಕುಟುಂಬ ನಮ್ಮಲ್ಲಿ ಸ್ವಲ್ಪ ಸಮಯ ಕಳೆದು ಸಕಲೇಶಪುರ ಶಿರಾಡಿಘಾಟ್ ಮಾರ್ಗವಾಗಿ ಮಂಗಳೂರಿಗೆ ಹೊರಟರು. ದಾರಿ ಉದ್ದಕ್ಕೂ ಮಗಳು ಪುಟಾಣಿ ಆರ್ಣ ಕಾಡು ನೋಡುತ್ತ 'ಅಜ್ಜಿಮನೆ! ಅಜ್ಜಿಮನೆ! ಅಜ್ಜಿಮನೆ!' ಎಂದು ಹಾಡುತ್ತಲೇ ಇದ್ದಳಂತೆ. ಕಾಡು ಕಟ್ಟಾಯ್ತು; ಅವಳ ಹಾಡು ನಿಲ್ತು.
ಮಕ್ಕಳಿಗೆಲ್ಲ 'ಹಸಿರುಕಾಡು' ಅಜ್ಜಿ ಮನೆಯಂತಾದರೆ ಅದೆಷ್ಟು ಚೆಂದ! ನಮ್ಮ ಕಾಡು ನಮಗೇ ಇರುತ್ತೆ, ಉಳಿಯುತ್ತೆ.
ಒಳಗಿನ ಪುಟಗಳಿಂದ