Skip to product information
1 of 1

K. Ramu

ನಮ್ಮ ಸಂವಿಧಾನ

ನಮ್ಮ ಸಂವಿಧಾನ

Publisher - ಸ್ನೇಹ ಬುಕ್ ಹೌಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಪ್ರಪಂಚದಾದ್ಯಂತ ಇರುವ ರಾಷ್ಟ್ರಗಳು ವೈವಿಧ್ಯಮಯ ರೀತಿ ನೀತಿ, ಸಂಪ್ರದಾಯ, ಸಂಸ್ಕೃತಿ, ಆಡಳಿತ, ಸಂವಿಧಾನ ಎಲ್ಲವೂ ವಿಭಿನ್ನ.

ಯಾವುದೇ ರಾಷ್ಟ್ರದ ಆಡಳಿತದಲ್ಲಿ ಮಹತ್ವದ ಪಾತ್ರ ವಹಿಸುವ ಸಂವಿಧಾನವು ವೈವಿಧ್ಯಮಯ. ಲಿಖಿತ-ಅಲಿಖಿತ, ನಮ್ಮ-ಅನಮ್ಯ, ಚಿಕ್ಕ-ದೊಡ್ಡ ಹೀಗೆ.

ಪ್ರಪಂಚದ ರಾಷ್ಟ್ರಗಳ ಸಮೂಹದಲ್ಲಿ ವಿವಿಧತೆಯಲ್ಲಿ ಏಕತೆ' ಎಂದಾಕ್ಷಣ ಭಾರತವೇ ಮೊದಲಿಗೆ ಗೋಚರಿಸುತ್ತದೆ. ವೈವಿಧ್ಯತೆಗೆ ತಕ್ಕಂತೆ ಭಾರತದ ಸಂವಿಧಾನವು ವೈವಿಧ್ಯ ಪೂರ್ಣವಾದದ್ದು. ಜೊತೆಗೆ ಪ್ರಪಂಚದ ಅತಿ ದೊಡ್ಡ ಸಂವಿಧಾನವೆಂಬ ಹೆಗ್ಗಳಿಕೆ!

ಪ್ರಪಂಚದ ರಾಷ್ಟ್ರಗಳ ಎಲ್ಲಾ ಸಂವಿಧಾನಗಳ ಒಳ್ಳೆಯ ಅಂಶಗಳನ್ನೆಲ್ಲ ಹೊಂದಿರುವ ಸಂವಿಧಾನವೇ `ನಮ್ಮ ಸಂವಿಧಾನ', ಸರ್ವ ಶ್ರೇಷ್ಠ ಸಂವಿಧಾನ ರೂಪುಗೊಂಡ ಬಗೆಯನ್ನು ಸರಳವಾಗಿ ಸಾದರಪಡಿಸಲಾಗಿದೆ.


View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)