S. N. Shivaswami
Publisher -
Regular price
Rs. 20.00
Regular price
Rs. 20.00
Sale price
Rs. 20.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ ನಗುವನ್ನು ಮರೆಯುವಂತೆಯೇ ಇಲ್ಲ.
ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ 'ನಗೆ ಬುಗ್ಗೆ ಯನ್ನು ಚಿಮ್ಮಿಸಿರುವ ಖ್ಯಾತ ನಗೆ ಬರಹಗಾರರಾದ ಶ್ರೀ ಎಸ್. ಎನ್. ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಕಚಗುಳಿಯಾಡಿಸಿ ನಗಿಸುವಂಥ ಈ ನಗೆ ತುಣುಕುಗಳಿಗೆ ಸೂಕ್ತ ಚಿತ್ರಗಳನ್ನು ಬಿಡಿಸಿ ನಗೆಯ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಶ್ರೀ ಗುಜ್ಜಾರ್.
ಕಿಸೆಯಲ್ಲಿನ ಕಚಗುಳಿ ಮಾಲೆಯಲ್ಲಿ ಇವರ 'ನಗೆ ಗೊಂಚಲು', 'ನಗೆ ಮುಗಿಲು', 'ನಗೆ ಮಿಂಚು' ಮತ್ತು “ನಗೆ ತುಂತುರು' ನವಕರ್ನಾಟಕದಿಂದ ಪ್ರಕಟವಾಗಿವೆ.