Sapna Book House
Publisher - ಸಪ್ನ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮುಲ್ಲಾ ನಸ್ರುದ್ದಿನ್' ಎಂದು ಜನಜನಿತವಾಗಿ ಪರಿಚಿತನಾಗಿದ್ದ 'ನಸ್ರುದ್ದಿನ್ ಹೊಡ್ಡ' ಶತಮಾನಗಳ ಹಿಂದೆ ಬದುಕಿದ್ದ. ಆದರೂ ಆದರೂ ಅವನ ಕಥೆಗಳನ್ನು ಅದೇ ರೀತಿಯಲ್ಲಿ ಇಂದು ಕೂಡಾ ಹೇಳಲಾಗುತ್ತಿದೆ. ನಸ್ರುದ್ದಿನ್ ಬುದ್ಧಿವಂತಿಕೆ ಮತ್ತು ಚುರುಕು ವಿಚಾರಗಳಿಂದ ಪ್ರಸಿದ್ಧನಾಗಿದ್ದ, ನಗಿಸುತ್ತಿದ್ದ ಮತ್ತು ಜನರ ಕ್ಲಿಷ್ಟವಾದ ಪರಿಸ್ಥಿತಿಗಳಲ್ಲಿ ಥಟ್ಟನೆ ಪರಿಹಾರಗಳನ್ನು ಕೂಡಾ ಕೊಟ್ಟುಬಿಡುತ್ತಿದ್ದ.
ಇಂದೂ ಕೂಡಾ ಜನಪ್ರಿಯನಾಗಿ ಉಳಿದುಕೊಂಡಿರುವ ವ್ಯಕ್ತಿ ಅಂದರೆ ಮುಲ್ಲಾ ನಸ್ರುದ್ದಿನ್‌ನ ಕಥೆಗಳು ಎಲ್ಲಾ ಕಾಲದಲ್ಲೂ ಮೆಚ್ಚುವಂತಹದಾಗಿದ್ದು ಈ ಶೀರ್ಷಿಕೆ ಅವುಗಳನ್ನು ಒಳಗೊಂಡಿದೆ. ಅವುಗಳು ನಿಮ್ಮನ್ನು ನಗಿಸುವುದರ ಜತೆಯಲ್ಲಿ ಕಷ್ಟಕರವಾದ ಪರಿಸ್ಥಿತಿಗಳಲ್ಲಿ ವ್ಯವಹರಿಸುವಾಗ ಅದಕ್ಕೆ ತಕ್ಕ ಸೂಕ್ಷ್ಮ ನಿವಾರಣೋಪಾಯಗಳನ್ನು ಕೂಡಾ ಇವು ಒದಗಿಸಿಕೊಡುವವು.
ಇದು ನಯನ ಮನೋಹರ ವಿಲ್ಕೊ ಪಿಕ್ಚರ್ ಲೈಬ್ರರಿಯ 500 ಕ್ಕೂ ಮಿಗಿಲಾದ ಶೀರ್ಷಿಕೆ ಸರಣಿಯ ಭಾಗವಾಗಿದ್ದು, ವಿವಿಧ ವಿಷಯಗಳ ಬಗ್ಗೆ ಜ್ಜಾನ ನೀಡುವ, ನವೀನ ಮಾರ್ಗದಿಂದ ಪ್ರಾರಂಭಿಸುವ ಹಾಸ್ಯಯುಕ್ತ ಸಂಗ್ರಹ ಮಾಧ್ಯಮ ಕಲಾತ್ಮಕ ಕೆಲಸಗಳ ಮೂಲಕ ಆಕರ್ಷಕ ಚಿತ್ರಗಳಿಂದ ಕೂಡಿದ, ಸರಳ, ಆದರೆ ಕುತೂಹಲಕರ ವಿವರಣೆ, ಸಂವಾದಗಳಿಂದ ಕೂಡಿದ ಮಾರ್ಗವಾಗಿದ್ದು, ಕತೆ ಹೇಳುವಿಕೆಯನ್ನು ಒಂದು ಸಂತೋಷಯುಕ್ತತೆ ಅನುಭವವಾಗಿಸುತ್ತದೆ.
