Moulya Pustaka - 4 |Lohit Sharma Iduvani
Publisher -
Regular price
Rs. 80.00
Regular price
Rs. 80.00
Sale price
Rs. 80.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಜೀವನ ಮೌಲ್ಯಯುತವಾಗಿರಬೇಕು. ಮೌಲ್ಯಾಧಾರಿತವಾದ ಬದುಕು ಹರಿವ ನದಿಯಂತೆ, ನೆರಳೀವ ವೃಕ್ಷದಂತೆ, ಪರಿಮಳದ ಹೂವಿನಂತೆ. ಅದು ಎಲ್ಲರಿಗೂ ಬೇಕು, ಎಲ್ಲರಿಗೂ ಪ್ರಿಯ. ಹಾಗೆ ಬದುಕಲು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ರೂಢಿಸಿಕೊಳ್ಳಲು ಮೌಲ್ಯಗಳನ್ನು ಅರಿಯಬೇಕು. ಅದು ಎಳೆವೆಯಲ್ಲಿಯೇ ಆಗಬೇಕು.
ಈ ಉದ್ದೇಶಕ್ಕಾಗಿಯೇ ಈ ಪುಸ್ತಕ ರಚನೆಯಾಗಿದೆ. ನಾಡಿನ ಹಿರಿಯರು, ತಜ್ಞರು ಇಲ್ಲಿ ತಮ್ಮ ಅನುಭವ, ಕೌಶಲಗಳನ್ನು ಪಡಿಮೂಡಿಸಿದ್ದಾರೆ.
ಇದರ ಉಪಯೋಗವನ್ನು ಶಾಲೆಗಳು ಮತ್ತು ಪೋಷಕರು ಪಡೆದುಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದು ಲೇಖಕ ಲೋಹಿತಶರ್ಮಾ ಇಡುವಾಣಿ ಅಭಿಪ್ರಾಯಪಟ್ಟಿದ್ದಾರೆ.
