Skip to product information
1 of 1

Yashawantha Chittala

ಮೂರು ದಾರಿಗಳು

ಮೂರು ದಾರಿಗಳು

Publisher -

Regular price Rs. 215.00
Regular price Rs. 215.00 Sale price Rs. 215.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

'ಈ ಕಾದಂಬರಿಯ ಮುಖ್ಯ ಪಾತ್ರಗಳ ಪ್ರಕೃತಿ-ವ್ಯಕ್ತಿತ್ವಗಳು ಒಂದರಿಂದೊಂದು ತೀರ ಭಿನ್ನವಾಗಿದ್ದರೂ ಅವರೆಲ್ಲರ ಒಳಗಿನಿಂದ ಬರೆಯುವುದು ಚಿತ್ತಾಲರಿಗೆ ಸಾಧ್ಯವಾಗಿರುವುದು ಸಾಮಾನ್ಯ ಸಾಧನೆಯಲ್ಲ. ಆದರೆ ಈ ಯಾವ ಪಾತ್ರದೊಡನೆಯೂ ಅವರು ತಾದಾತ್ಮ ಹೊಂದುವುದಿಲ್ಲವಾದುದರಿಂದ ಅವರ ನ್ಯೂನತೆಗಳನ್ನು ತೋರಿಸುವುದು ಅವರಿಗೆ ಶಕ್ಯವಾಗಿದೆ. “ಮೂರು ದಾರಿಗಳು" ಹೊಸ ಮೌಲ್ಯಗಳನ್ನು ರೂಪಿಸುವುದಿಲ್ಲ. ಆದರೆ ಸ್ವೀಕೃತ ಮೌಲ್ಯಗಳನ್ನೂ ಗಂಭೀರ ಪರಿಶೀಲನೆಗೆ ಒಳಗಾಗಿಸುತ್ತದೆ.'
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)