ರೂಪಾ ಅಯ್ಯರ್
Publisher: ಸಾವಣ್ಣ ಪ್ರಕಾಶನ
Regular price
Rs. 225.00
Regular price
Rs. 225.00
Sale price
Rs. 225.00
Unit price
per
Shipping calculated at checkout.
Couldn't load pickup availability
““ಅಧ್ಯಾತ್ಮ" ಅಂದ ಕೂಡಲೇ ನಮಗೆಲ್ಲಾ ಅನ್ನಿಸೋದು ಓಹೋ ಅದೆಲ್ಲಾ ಪಂಡಿತರುಗಳು ಓದೋದು ಬಹಳ ಕ್ಲಿಷ್ಟ. ಕಷ್ಟ. ಅದು ನಮ್ಮಂತಹ ಜನಸಾಮಾನ್ಯರಿಗೆ ಗೊತ್ತಿಲ್ಲದಿರೋ ವಿಷಯ ಅನ್ನೋ ಒಂದು ಮೌಢ್ಯವನ್ನು ಬಹಳ ಸರಳವಾಗಿ, ಮಾರ್ಡನ್ ಆಗಿ, ಎಲ್ಲರಿಗೂ ಗೊತ್ತಾಗೋ ಹಾಗೆ ಬರೆದು... ಅದು ಎಲ್ಲೋ ಹುಡುಕುತ್ತಾ ಅಧ್ಯಯನ ಮಾಡುವ ವಿಷಯವಲ್ಲ, ಅದು ನಮ್ಮ ಅಕ್ಕ-ಪಕ್ಕದಲೇ ಇರೋ ಬಹಳ ಮುಖ್ಯವಾದ ವಿಷಯ ಅನ್ನೋದನ್ನ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಸಂಬಂಧ ಪಟ್ಟಂತಹ ವಿಷಯವನ್ನೇ ಕೈಗೆತ್ತಿಕೊಂಡು, Modern ಜೀವನದಲ್ಲಿ ನಾವು ಹೇಗೆ ಈ ಅಧ್ಯಾತ್ಮನ ನಮ್ಮ ಅನುಕೂಲಕ್ಕೆ ತಕ್ಕಂತೆ ಅಳವಡಿಸಿಕೊಂಡು ಸಂತೋಷವಾಗಿರಬಹುದು ಅನ್ನೋ ವಿಷಯವನ್ನು ರೂಪಾ ಅಯ್ಯರ್ ಸೊಗಸಾಗಿ ಬರೆದಿದ್ದಾರೆ.
