H. S. Shivaprakash
Publisher - ಅಕ್ಷರ ಪ್ರಕಾಶನ
Regular price
Rs. 115.00
Regular price
Rs. 115.00
Sale price
Rs. 115.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಎಚ್.ಎಸ್. ಶಿವಪ್ರಕಾಶ ಅವರ ಈ ಮೀಸಲು ಕವಿತೆಗಳು ತಮ್ಮ ಅನಾದಿ ನಾದ-ಲಯಗಳ ಹೊಸ ಹೊಳಪಿನಿಂದ ಹೊಸ ಯುಗದ ಹೊಸ ಬಗೆಯ ಶಿವ-ಶಕ್ತಿ ಯೋಗವನ್ನು ಸಾಧ್ಯವಾಗಿಸುತ್ತಿವೆ. 'ಶಿವಅಂಗವೆಂಬ ತಿಳಿನೀರಿನಲ್ಲ' 'ನಾನೆಂಬ ಹಮ್ಮು ಸೋಕದೆ' ಕವಿಯೊಡನೆ ನಾವೂ 'ನೀನಾಗಿ ಅನುವಾದವಾಗುವ' ಅನುಭಾವದ ನೆಲೆಯನ್ನು ಕಾಣಬಹುದಾದ ಎತ್ತರದ ಮುಗಿಲ ಅಲೆಯನೇರುವ ಗರಿಯಾಗುತ್ತೇವೆ. ಅಂತಹ ಅರಿವಿಗೆ ಅಭಿಜ್ಞಾನವಾಗಿ ಇಲ್ಲಿನ ಕವಿತೆಗಳು ಮೌನದಲ್ಲೇ ಮಾತಾಗುತ್ತವೆ.
