ಸರ್. ಎಂ. ವಿಶ್ವೇಶ್ವರಯ್ಯ | ಕನ್ನಡಕ್ಕೆ: ಡಾ. ಗಜಾನನ ಶರ್ಮ
Publisher: ಅಂಕಿತ ಪುಸ್ತಕ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
ಕನ್ನಡ ನಾಡು ಕಂಡ ಶ್ರೇಷ್ಟ ಇಂಜಿನಿಯರುಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ಸರ್. ಎಂ. ವಿಶ್ವೇಶ್ವರಯ್ಯನವರು. ತಮ್ಮ ಜೀವಿತ ಅವಧಿಯಲ್ಲೇ ಒಂದು ದಂತಕತೆಯಾಗಿದ್ದ ಅವರ ಜೀವನ, ಅವರ ಸಾಧನೆಗಳು ಕನ್ನಡಿಗರೆಲ್ಲರಿಗೂ ಸಾಧಿಸುವ ಛಲ ಮತ್ತು ಉತ್ಸಾಹ ತುಂಬುವಂತಿದೆ. Memoirs of My Working Life ಅನ್ನುವ ಪುಸ್ತಕದ ಮೂಲಕ ಅವರು ತಮ್ಮ ವೃತ್ತಿ ಜೀವನದ ನೆನಪುಗಳನ್ನು ದಾಖಲಿಸಿದ್ದಾರೆ. ಅದನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ.ಗಜಾನನ ಶರ್ಮ ಅವರು. ಅಂಕಿತ ಪ್ರಕಾಶನ ಹೊರ ತಂದಿರುವ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗ ಓದಬೇಕಾದ ಹೊತ್ತಗೆಗಳಲ್ಲೊಂದು.
