Dr. Mahabaleshwar Rao
Publisher - ನವಕರ್ನಾಟಕ ಪ್ರಕಾಶನ
Regular price
Rs. 30.00
Regular price
Sale price
Rs. 30.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಮ್ಮ ಶಿಕ್ಷಣವನ್ನು 'ಮೆಕಾಲೆಯ ಎಂಜಲು' ಎಂದು ಗುಡುಗುವ ನಮ್ಮ ಸಂಸ್ಕೃತಿಯನ್ನು ಭ್ರಷ್ಟಗೊಳಿಸಿದ ಪದ್ಧತಿಯೆಂದು ಜರಿಯುವ ಶೂರರು ನಮ್ಮ ಮಧ್ಯೆ ಇದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಜಾಗತೀಕರಣದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಎಂಬ ಮಾತು ಒಂದು ಬಗೆಯ ಉಪೇಕ್ಷೆಗೊಳಗಾಗುತ್ತಿದೆ. ಇಂಥ ಸಮಸ್ಯೆಗಳ ಬಗೆಗೆ ಖಚಿತ ಸ್ವರೂಪದ ಹೋರಾಟಗಳನ್ನು ಸಂಘಟಿಸುವ ಪ್ರಯತ್ನಕ್ಕೆ ಬದಲು ಮಕಾಲೆಯನ್ನು ತರಾಟೆಗೆ ತೆಗೆದುಕೊಳ್ಳುವುದು ಎಷ್ಟು ಸಮರ್ಥನೀಯ?
ಈ ಕಿರುಹೊತ್ತಿಗೆಯನ್ನು ರಚಿಸಿರುವ ಡಾ|| ಮಹಾಬಲೇಶ್ವರ ರಾವ್ ಮಕ್ಕಳ ಶಿಕ್ಷಣದ ಕುರಿತು ಸದಾ ಕಾಳಜಿ ತೋರಿಸುತ್ತ ಬಂದವರು, ಶಿಕ್ಷಣ ವೃತ್ತಿಯ ಅನುಭವದಿಂದ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಸರಿ ಮಾರ್ಗಕ್ಕೊಯ್ಯುವ ಕಳಕಳಿಯಿಂದ ಪ್ರವರ್ತಿಸುವವರು: ನವಕರ್ನಾಟಕ ದಿಂದ ಇವರ 'ಸೃಜನಶೀಲತೆ', 'ಸಂಶೋಧನ ಮಾರ್ಗ', 'ಬುದ್ಧಿಶಕ್ತಿ 'ಮನೆ-ಶಾಲೆ', 'ಶಿಕ್ಷಣದಲ್ಲಿ ಮನೋವಿಜ್ಞಾನ', 'ಖ್ಯಾತ ಶಿಕ್ಷಣ ಮೈನೋವಿಜ್ಞಾನಿಗಳು', 'ಪ್ರಾಥಮಿಕ ಶಿಕ್ಷಣ : ಸಮಸ್ಯೆಗಳು - ಸವಾಲುಗಳು, 'ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ', 'ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ', 'ಬಾನಾಡಿಗೆ ಬಂಧನವೇ?', 'ಮನದ ಮಾಮರದ ಕೋಗಿಲೆ', 'ಆಗೋಲ್ಲ ಎನ್ನಬೇಡಿ, ಆಗುತ್ತೆ ಎನ್ನಿ' ಮತ್ತು 'ಗುರಿಯತ್ತ ಹರಿಯಲಿ ಚಿತ್ತ' - ಮುಂತಾದ ಕೃತಿಗಳು ಪ್ರಕಟವಾಗಿವೆ.