ಡಾ. ಸಿ. ಆರ್. ಚಂದ್ರಶೇಖರ್
Publisher:
Regular price
Rs. 60.00
Regular price
Sale price
Rs. 60.00
Unit price
per
Shipping calculated at checkout.
Couldn't load pickup availability
ಶರೀರಕ್ಕೆ ಶಿರವೇ ಭೂಷಣ. ಶಿರದಲ್ಲಿರುವ ಮಿದುಳು ನಮ್ಮೆಲ್ಲ ಚಟುವಟಿಕೆಗಳನ್ನು ನಿರ್ದೇಶಿಸಿ ನಿಯಂತ್ರಿಸುತ್ತದೆ.
ನಮ್ಮ ಮನಸ್ಸಿನ ಸ್ಥಾನವೂ ಮಿದುಳೇ, ಮಿದುಳು ಸೃಷ್ಟಿಯ ಒಂದು ಅದ್ಭುತ ರಚನೆ. ಅದರ ಸಾಮರ್ಥ್ಯ, ಕಾರ್ಯವೈಖರಿ ಮತ್ತು ಆರೋಗ್ಯ ಸ್ಥಿತಿ ನಮ್ಮ ಅಳಿವು-ಉಳಿವನ್ನು, ಪ್ರಗತಿ ಹಾಗೂ ಹಿನ್ನಡೆಯನ್ನು ನಿರ್ಧರಿಸುತ್ತದೆ.
ಮಿದುಳಿನ ರಚನೆ, ಕಾರ್ಯವಿಧಾನ, ಅದರ ನ್ಯೂನತೆಗಳು ಮತ್ತು ಪರಿಣಾಮ, ಬುದ್ಧಿಮಾಂದ್ಯತೆ, ಮಾನಸಿಕ ಕಾಯಿಲೆಗಳಿಗೂ ಮಿದುಳಿಗೂ ಇರುವ ಸಂಬಂಧ, ಒಂದಲ್ಲ ಒಂದು ಸಲ ನಮ್ಮೆಲ್ಲರನ್ನು ಕಾಡುವ ತಲೆನೋವಿನ ವಿಧಗಳು ಮತ್ತು ಪರಿಹಾರ ಇಷ್ಟೆಲ್ಲಾ ಮಾಹಿತಿ ಈ ಪುಟ್ಟ ಪುಸ್ತಕದಲ್ಲಿ ಓದಿ, ನಿಮ್ಮ ಮಿದುಳಿನ ಬಗ್ಗೆ ತಿಳಿದುಕೊಳ್ಳಿ.
ಈ ಕೃತಿಯ ಲೇಖಕರಾದ ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 120ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.