Skip to product information
1 of 1

Beechi

ಮಾತನಾಡುವ ದೇವರುಗಳು

ಮಾತನಾಡುವ ದೇವರುಗಳು

Publisher -

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 136

Type - Paperback

'ದೇವರು ಎಲ್ಲಿದ್ದಾನೆ?' ಎಂದು ಕೇಳುವವರಿದ್ದಾರೆ. ಈ ಪ್ರಶ್ನೆಯಿಂದ ಒಂದಂತೂ ಸುಸ್ಪಷ್ಟ, ದೇವರು ಇದ್ದಾನೆ ಎಂದಂತೂ ಒಪ್ಪಿಕೊಂಡಾಯಿತು. ಸಂತೋಷ . ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ;  ಈ ಪ್ರಶ್ನೆ, 'ದೇವರು ಎಲ್ಲಿಲ್ಲ?'

ಧ್ರುವನಿಗೆ ಕಾಡಿನಲ್ಲಿ ಕಂಡ, ಪ್ರಹ್ಲಾದನಿಗೆ ಕಂಬದಲ್ಲಿ ಸಿಕ್ಕ, ಹೌದು, ಕಾಣಿಸಿಕೊಳ್ಳುವ, ಸಿಕ್ಕುವ ಮಾತು ಬೇರೆ, ಇರುವ ವಿಷಯ ಬೇರೆ,
ಎಲ್ಲೆಲ್ಲಿಯೂ ಇರುವುದಾದರೆ ನಮಗೆ ಇಲ್ಲಿಯೇ ಏಕೆ ಸಿಗುತ್ತಿಲ್ಲ? ಎಂಬುದು ದೊಡ್ಡ ಪ್ರಶ್ನೆ, ಹೆಜ್ಜೆ-ಹೆಜ್ಜೆಗೂ ಇದಿರಾಗುತ್ತಾನೆ, ಕಾಣುವ ಕಣ್ಣು ನಮಗೆ ಇರಬೇಕಲ್ಲಾ?

ಈ ಸಂಗ್ರಹದಲ್ಲಿ ನಾವು ದೇವರನ್ನು ಕಾಣಬಹುದೆ? ಎಂದ್ಯಾರಾದರೂ ಕೇಳಿದರೆ  ಉತ್ತರವಿಲ್ಲ, ಅವರವರ ಒಳಗಣ್ಣು ಅವರವರಿಗೆ ಉತ್ತರ ಹೇಳಬೇಕು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)