Skip to product information
1 of 1

G. M. Krishnamurthy

ಮರಣವಿಲ್ಲದ ಮಹಾಕ್ರಾಂತಿಕಾರಿ ಭಗತ್ ಸಿಂಗ್

ಮರಣವಿಲ್ಲದ ಮಹಾಕ್ರಾಂತಿಕಾರಿ ಭಗತ್ ಸಿಂಗ್

Publisher - ವಸಂತ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 189

Type - Paperback

ಅಂದು ತಮ್ಮ ಕಠೋರ ಶಾಸನಗಳ ಮೂಲಕ ಭಾರತದ ಮೂಲನಿವಾಸಿ ಭಾರತೀಯರನ್ನು ಚಿತ್ರಹಿಂಸೆಗಳಿಗೆ ದೂಡುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ದಿಟ್ಟತನದಿಂದ ಎದುರಿಸಿದವರು ಭಗತ್‌ಸಿಂಗ್, ಭಾರತ ಸ್ವಾತಂತ್ರ್ಯ ಸಮರದಲ್ಲಿ ಅಗ್ರಗಣ್ಯರಾಗಿ ನಿಂತವರು ಇವರು. ತಮ್ಮಿಬ್ಬರು ಸಹಚರರೊಡನೆ ನೇಣುಗಂಭಕ್ಕೆ ನಗುನಗುತ್ತಲೇ ಸ್ವತಃ ಏರಿ ತಮ್ಮ ಉಗ್ರ ದೇಶಾಭಿಮಾನವನ್ನೂ ಕೆಚ್ಚೆದೆಯನ್ನೂ ಇಡೀ ಜಗತ್ತಿಗೆ ಸಾರಿದವರು ಭಗತ್‌ಸಿಂಗ್, ತಾರುಣ್ಯದಲ್ಲೇ ಅಪಾರ ಚಿಂತನಾ ಸಾಮರ್ಥ್ಯ ಮೈದುಂಬಿಕೊಂಡು ತಾವು ಒಪ್ಪಿ ಅಪ್ಪಿಕೊಂಡ ಒಲವುಗಳಿಗೆ ಕಟಿಬದ್ಧರಾಗಿ ಉಳಿದವರು ಭಗತ್ ಸಿಂಗ್.

ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರ ಈ ಕೃತಿಯು ಭಗತ್ ಸಿಂಗರ ಜೀವನ ವೃತ್ತಾಂತವನ್ನು ಸವಿಸ್ತಾರವಾಗಿ ಹೃದ್ಯವಾಗಿ ಚಿತ್ರಿಸುತ್ತದೆ; ಕೃತಿಯನ್ನು ಓದಿ ಮುಗಿಸಿದಾಗ ಕಣ್ಣುಗಳು ಒದ್ದೆಯಾಗಿ ಆ ಮಹಾನ್ ಹೋರಾಟಗಾರನ ಬಗ್ಗೆ ಅನನ್ಯ ಗೌರವ ಮೂಡುತ್ತದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)