ಮಾನವನ ಆನುವಂಶಿಯ ಕಾಯಿಲೆಗಳು

ಮಾನವನ ಆನುವಂಶಿಯ ಕಾಯಿಲೆಗಳು

ಮಾರಾಟಗಾರ
ಡಾ. ಎಸ್. ಸುಧಾ
ಬೆಲೆ
Rs. 110.00
ಕೊಡುಗೆಯ ಬೆಲೆ
Rs. 110.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಪ್ರಾಣಿವಿಜ್ಞಾನ ಪ್ರಾಧ್ಯಾಪಕರಾಗಿ, ಮತ್ತು ವಿಜ್ಞಾನ ಕಾಲೇಜುಗ ಪ್ರಾಂಶುಪಾಲರಾಗಿ, ವಿಜ್ಞಾನ ಲೇಖಕಿಯಾಗಿ ದೊರಕಿಸಿದ ಅಪಾರ ಅನುಭವದ ಹಿನ್ನೆಲೆಯಲ್ಲಿ ಡಾ. ಸುಧಾರವರು ಈ ಕೃತಿಯನ್ನು ರಚಿಸಿದ್ದಾರೆ. ಅದರಲ್ಲಿ ಬಳಸಿರುವ ಭಾಷೆ ಸರಳ, ಕ್ಲಿಷ್ಟಕರ ಪದಗಳು ಮತ್ತು ತಾಂತ್ರಿಕತೆ ಹೆಚ್ಚಲ್ಲದ ರಚಿಸಿದ ಈ ಪುಸ್ತಕದಲ್ಲಿ ಅವರು ತಳಿ ವಿಜ್ಞಾನದ ದೃಷ್ಟಿಕೋನದಿಂದ ಕೆಲವೊಂದು ಆನುವಂಶಿಕ ಕಾಯಿಲೆಗಳ ವಿಶ್ಲೇಷಣೆ ಮಾಡಿದ್ದಾರೆ.
ಜನಿಕದ ತೊಂದರೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆಯಲ್ಲವಾದುದರಿಂದ ಅವುಗಳು ತೋರಿಬರದಂತೆ ಮಾಡುವ ಕಾರ್ಯದ ಅರಿವು ಮೂಡಿಸುವ ಪ್ರಯತ್ನ ಜರುಗಬೇಕಾಗಿದೆ. ಆರೋಗ್ಯ ರಕ್ಷಣೆ ಕಾರ್ಯದಲ್ಲಿ ಆಸಕ್ತರಾದ ಜನರ ಉಪಯೋಗಕ್ಕಾಗಿ ಡಾ. ಸುಧಾ ಅವರು ರಚಿಸಿದ ಈ ಕೃತಿಯನ್ನು ರಚಿಸಿದ್ದಾರೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)