Dr. Gajanana Sharma
Publisher -
Regular price
Rs. 110.00
Regular price
Rs. 110.00
Sale price
Rs. 110.00
Unit price
per
- Free Shipping Above ₹200
- Cash on Delivery (COD) Available
Pages - 72
Type - Paperback
ಹಿತವಾದುದಕ್ಕಿಂತಲೂ ಪ್ರಿಯವಾದುದಕ್ಕೇ ಆಕರ್ಷಣೆ ಹೆಚ್ಚು. ಪ್ರಿಯವೆಲ್ಲ ಹಿತವಲ್ಲ. ಹಾಗಾಗಿ ಹಿತವನ್ನು ಕೊಡುವಾಗ ಅದು ಪ್ರಿಯವಾಗುವಂತೆ ಕೊಡಬೇಕು. ಆಗ ಜೀವನ ಹಿತಕರವಾಗುತ್ತದೆ. ಸಾಹಿತ್ಯ ಇಂತಹ ಉತ್ತಮೋತ್ತಮ ಕಾರ್ಯವೆಸಗುವ ಸಾಧನ. ಅದರಲ್ಲೂ ಮಕ್ಕಳಿಗೆ ಹಿತನೀಡುವ ಪ್ರಿಯಸಾಹಿತ್ಯದ ಸಂರಚನೆ ಅತ್ಯಂತ ಶ್ರೇಷ್ಠ.