Skip to product information
1 of 1

Dr. C. R. Chandrashekar

ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು

ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು

Publisher -

Regular price Rs. 65.00
Regular price Rs. 65.00 Sale price Rs. 65.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ನೀರಿನಲ್ಲಿ ಮೀನಿನ ಹೆಜ್ಜೆ ಗುರುತಿಸ ಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ' ಎಂದು ತಿಳಿಯುವುದು ಕಷ್ಟ ಎನ್ನುವ ನೆಪ ಒಡ್ಡಿ, ಹೆಣ್ಣಿನ ಮನಸ್ಸಿನ ಅನಿಸಿಕೆಗಳಿಗೆ, ಅಭಿಪ್ರಾಯಗಳಿಗೆ ಕಿವುಡಾಗುತ್ತದೆ, ಕುರುಡಾಗುತ್ತದೆ. ಈ ನಮ್ಮ ಸಮಾಜ. ಸ್ವತಂತ್ರ ವ್ಯಕ್ತಿತ್ವವಿಲ್ಲದೆ, ಪುರುಷನ ನೆರಳಾಗಿ ಅವನ ಅಡಿಯಾಳಾಗಿ, ಅವನ ಬಯಕೆಯ ತೊತ್ತಾಗಿ ಅಕ ಜೀವಿಸಬೇಕೆಂದು ಹೇಳುವ ಸ್ವಾರ್ಥಿಗಳಿದ್ದಾರೆ. ಹೊತ್ತು, ಹತ್ತು, ಸಾಕಿ-ಸಲಹುವವಳು ಹೆಣ್ಣು, ಪ್ರೀತಿಯ ಆರೈಕೆ ಮಾಡಿ ಪೋಷಿಸುವವಳು ಹೆಣ್ಣು ಎಂಬುದರ ಅರಿವಿದ್ದೂ, ಆಕೆಯನ್ನು ನಿಷ್ಕರುಣೆಯಿಂದ ಶೋಷಿಸುವ ರಾಕ್ಷಸರು ಎಲ್ಲೆಡೆ ಇದ್ದಾರೆ. ಹೆಣ್ಣು ಹುಟ್ಟುವ ಮೊದಲೇ ಕೊಲ್ಲುವ ಖಳರೂ ಇದ್ದಾರೆ. ಹೆಣ್ಣಿ ಮನಸ್ಸಿನ ನೋವು ಹಲವು ಬಗೆ, ಅವಳ ಮಾನಸಿಕ ಸಮಸ್ಯೆಗಳ ಚಿತ್ರಣ ಈ ಪುಸ್ತಕ. ಮಹಿಳೆಯರು ಓದಲೇಬೇಕಾದ ಕೃತಿ ಇದು.

ಈ ಕೃತಿಯ ಲೇಖಕರಾದ ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಇವರು ಬೆಂಗಳೂರಿನ ನಿಮ್ಹಾನ್ಸ್ 2 ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 120ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)