Skip to product information
1 of 2

G. N. Devi, Translation : M. G. Hegde

ಮಹಾಭಾರತ ಭೂಮಕಾವ್ಯ ಮತ್ತು ಭಾರತ ರಾಷ್ಟ್ರ

ಮಹಾಭಾರತ ಭೂಮಕಾವ್ಯ ಮತ್ತು ಭಾರತ ರಾಷ್ಟ್ರ

Publisher -

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 136

Type - Paperback

ಭಾರತದಲ್ಲಿ ಸಾಮ್ರಾಜ್ಯಗಳೂ ರಾಜವಂಶಗಳೂ ಉದಯಿಸಿ ಅಸ್ತಮಿಸಿವೆ; ಧಾರ್ಮಿಕ ಪಂಥಗಳು ಹುಟ್ಟಿ ಕಾಲಪ್ರವಾಹದಲ್ಲಿ ಕಣ್ಮರೆಯಾಗಿವೆ; ತತ್ತ್ವಶಾಸ್ತ್ರೀಯ ಪ್ರಸ್ಥಾನಗಳು ಹೊಸ ಪ್ರಸ್ಥಾನಗಳಿಂದ ಸ್ಥಾನಪಲ್ಲಟಗೊಂಡಿವೆ; ಕಲಾಪ್ರಕಾರಗಳು ಹೊರಹೊಮ್ಮಿ ಹಿಂದೆ ಸರಿದಿವೆ. ಆದರೆ ಮಹಾಭಾರತ ಮಾತ್ರ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆರಗು ಹುಟ್ಟಿಸುವಷ್ಟು ದೀರ್ಘವೂ ಆಳವೂ ಆದ ಅದರ ವ್ಯಾಖ್ಯಾನ ಪರಂಪರೆಯೂ ಮುಂದುವರಿದೇ ಇದೆ. ಮಹಾಭಾರತದ ಕಾಲಾತೀತ ಮಾಂತ್ರಿಕತೆಯ ರಹಸ್ಯವಾದರೂ ಏನು? ನಮ್ಮ ಸುಪ್ತಪ್ರಜ್ಞೆಯ ಯಾವ ತಂತುವನ್ನದು ಮೀಟುತ್ತದೆ? ನಿಬಿಡವಾದ ಆ ಕಥಾರಣ್ಯದಲ್ಲಿ ಸಾಗುವ ಬಗೆ ಹೇಗೆ? ಭಾರತದ ಪ್ರಮುಖ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರಲ್ಲೊಬ್ಬರಾದ ಗಣೇಶ ದೇವಿಯವರ ಈ ಕೃತಿ ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತ ಯಾಕೆ ಮಹಾಭಾರತವು ವಿವಾದಾತೀತವಾಗಿ ಭಾರತದ ರಾಷ್ಟ್ರೀಯ ಮಹಾಕಾವ್ಯವಾಗಿ ಉಳಿದಿದೆ ಎಂಬುದರ ಕಡೆ ಗಮನವನ್ನು ಸೆಳೆಯುತ್ತದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)
0