ಬೀಚಿ
Publisher:
Regular price
Rs. 110.00
Regular price
Sale price
Rs. 110.00
Unit price
per
Shipping calculated at checkout.
Couldn't load pickup availability
’ಮೇಡಮ್ಮನ ಗಂಡ’ ಸ್ವಾತಂತ್ಯ್ರಪೂರ್ವದಲ್ಲಿ ಜೀವಿಸಿರಬಹುದಾದ, ಶೋಷಣೆಯನ್ನೇ ತನ್ನ ಜಾಣತನದಿಂದ ಹುರಿದುಮುಕ್ಕುವ ಹೆಣ್ಣೊಬ್ಬಳ ಕತೆ. ಸುಶೀಲೆಯನ್ನು ಆಕೆಯ ಪೋಷಕರು ವೃದ್ಧನೊಬ್ಬನಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಪೋಷಕರಿಗೋ ಧನದಾಹ. ಮತ್ತೆ ಆಕೆಯನ್ನು ಇನ್ನೊಬ್ಬನಿಗೆ ಮದುವೆ ಮಾಡಿಕೊಡಲು ಯತ್ನಿಸುತ್ತಾರೆ. ಆದರೆ ದಿಟ್ಟ ಸ್ವಭಾವದ ಆಕೆ ತನ್ನ ವೃದ್ಧ ಗಂಡನನ್ನು ತೊರೆಯಲು ಇಷ್ಟಪಡುವುದಿಲ್ಲ ಬದಲಿಗೆ ಶಿಕ್ಷಕಿಯಾಗಿ ರೂಪುಗೊಳ್ಳುತ್ತಾಳೆ. ಆದರೂ ಆಕೆ ಒಂದು ರೀತಿಯಲ್ಲಿ ವಿಮೋಚನೆ ಪಡೆದರೂ ಪರಾಧೀನತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಧ್ವನಿ ಈ ಕಾದಂಬರಿಯಲ್ಲಿದೆ.
