Skip to product information
1 of 1

ಹೆನ್ರಿ ಆರ್. ಓಲೆ ಕುಲೆಟ್ | ಕನ್ನಡಕ್ಕೆ: ಪ್ರಶಾಂತ್ ಬೀಚಿ

ಲೇರಿಯೊಂಕ

ಲೇರಿಯೊಂಕ

Publisher -

Regular price Rs. 140.00
Regular price Sale price Rs. 140.00
Sale Sold out
Shipping calculated at checkout.

- Free Shipping

- Cash on Delivery (COD) Available

ದನಗಾಹಿ ಬುಡಕಟ್ಟಿನ ಒಬ್ಬ ಮುಗ್ಧ ಹುಡುಗ. ತನ್ನ ಮನೆಯನ್ನು ಬಿಟ್ಟು, ಶಾಲೆಗೆಂದು ನಗರಕ್ಕೆ ಹೋಗುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ. ಇಡೀ ಕಥೆ ಒಂದು ದೀರ್ಘ ಪಯಣದ ವಿನ್ಯಾಸದಲ್ಲಿದೆ. ರೋಚಕವೂ, ಮಾನವೀಯವೂ, ವಿನೋದಪೂರ್ಣವೂ, ಕರುಣಾಜನಕವೂ ಆದ ಘಟನಾವಳಿಗಳಿಂದ ಕೂಡಿರುವ ಇಲ್ಲಿನ ಕಥನ ಅಪೂರ್ವವಾಗಿದೆ, ಕಾವ್ಯಮಯವಾಗಿದೆ. ಪಶ್ಚಿಮದ ಜತೆ ಸೆಣಸಾಟ ಮಾಡಿದ ಎಲ್ಲ ನಾಡುಗಳ ರುದ್ರಾನುಭವವಿದು. ಈ ಸೆಣಸಾಟವು ಒಂದು ಕೈಯಲ್ಲಿ ಪುಸ್ತಕವನ್ನೂ, ಮತ್ತೊಂದು ಕೈಯಲ್ಲಿ ಭರ್ಜಿಯನ್ನೂ ಹಿಡಿಯುವ ಲೇರಿಯೊಂಕನ ಚಿತ್ರದಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ. ಕೇವಲ ಶಿಕ್ಷಣವೊಂದೇ ಮುಚ್ಚಿದ ಬಾಗಿಲುಗಳನ್ನು ತೆಗೆಯುವ ಕೀಲಿಕೈ ಆಗಿದೆ. ಒಂದು ಕಾಲಕ್ಕೆ ಶಿಕ್ಷಣವನ್ನು ವಿರೋಧಿಸಿದ್ದ, ಮಕ್ಕಳನ್ನು ಕಳೆದುಕೊಳ್ಳುವ ಭಯ ಹೊಂದಿದ್ದ ಮಾಸಯಿಗಳು, ಈಗ ವಾಸ್ತವವನ್ನು ಒಪ್ಪಿಕೊಳ್ಳುತ್ತಿದ್ದಾರೆ.

View full details