Skip to product information
1 of 1

Samyukta Puligal

ಲ್ಯಾಪ್‌ಟಾಪ್ ಪರದೆಯಾಚೆಗೆ

ಲ್ಯಾಪ್‌ಟಾಪ್ ಪರದೆಯಾಚೆಗೆ

Publisher - ಬಹುರೂಪಿ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ಪ್ರಶ್ನೆ ಕೇಳುವುದಕ್ಕೆ ಹೆದರವಿರು ಒಡನಾಡಿ' ಎನ್ನುತ್ತಾನೆ ಬ್ರೆಕ್ಟ್. ಬ್ರೆಕ್ಟ್‌ನ ಆಲೋಚನೆಯಿಂದಲೇ ಒಂದು ಹಾಳೆ ಇಳಿಸಿಕೊಂಡರೇನೋ ಎನ್ನುವಂತೆ ಸಂಯುಕ್ತಾ ಪ್ರಶ್ನಿಸುವ ಮನೋಭಾವವನ್ನು ತಮ್ಮಣ್ಣ ಉಳಿಸಿಕೊಂಡಿರುವುದು ಈ ಕೃತಿಯಲ್ಲಿ ಎದ್ದು ಕಾಣುತ್ತದೆ.

`ಜಗತ್ತೇ ಹದಿನಾಲ್ಕು ಇಂಚಾಗಿಬಿಟ್ಟಿದೆ' ಎಂದು ಕಂಪ್ಯೂಟರ್ ಜಗತ್ತು ಅವರಿಂದ ಸೃಷ್ಟಿಸಿರುವ ತಲ್ಲಣಗಳನ್ನು ಜಡಿಸಿಡುವ ಸಂಯುಕ್ತಾ ಬೈನರಿ ಜಗತ್ತಿನ ಮಧ್ಯೆ ಇದ್ದೂ ಜಗತ್ತು ಅದಕ್ಕಿಂತಲೂ ಭಿನ್ನವಾಗಿ ಕಟ್ಟಲ್ಪಟ್ಟದ್ದು ಎನ್ನುವುದನ್ನು ಸಮರ್ಥವಾಗಿ ಈ ಕೃತಿಯಲ್ಲಿ ಮನವಲಕೆ ಮಾಡಿಸುತ್ತಿದ್ದಾರೆ.
- ಜಿ ಎನ್ ಮೋಹನ್

ಪುಸ್ತಕದ ಕುರಿತು ಸಂಯುಕ್ತಾ ಪುಲಿಗಲ್ ಅವರ ಮಾತುಗಳು ಇಲ್ಲಿವೆ: https://youtu.be/Av8u0j4ePXw

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)