Dr. C R Chandrashekhar
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ವೀರ್ಯಾಣು, ಅಂಡಾಣುವಿನ ಆಯಸ್ಸು ಎಷ್ಟು? ಗರ್ಭಕೋಶವನ್ನು ತೆಗೆದರೆ ಲೈಂಗಿಕ ಆಸಕ್ತಿ ಕುಗುತ್ತದೆಯೇ? ಋತುಸಾವ ಹೇಗಾಗುತ್ತದೆ? ಹಸ್ತ ಮೈಥುನ, ವೀರ ನಷ್ಟದಿಂದ ಹಾನಿ ಇದೆಯೇ? ಕನ್ಯಾಪೂರೆ ಕನ್ಯತ್ವಕ್ಕೆ ಸಾಕ್ಷಿಯೇ? ಸಂಗಾತಿಗೆ ಲೈಂಗಿಕ ತೃಪ್ತಿ ಸಿಕ್ಕಿದೆ ಎಂದು ತಿಳಿಯುವುದು ಹೇಗೆ? ಸುರಕ್ಷಿತ ಎಷ್ಟು ಸುರಕ್ಷಿತ? ಎಷ್ಟು ದಿನಕ್ಕೊಮ್ಮೆ ಲೈಂಗಿಕ ಕ್ರಿಯೆ ಮಾಡಬೇಕು? ಶೀಘ್ರ ವೀರಸ್ಟಲನ, ಲೈಂಗಿಕ ದುರ್ಬಲತೆಗೆ ಏನು ಚಿಕಿತ್ಸೆ? ಲೈಂಗಿಕ ಶಿಕ್ಷಣವನ್ನು ಯಾರು, ಹೇಗೆ, ಯಾವಾಗ ಕೊಡಬೇಕು?
ಲೈಂಗಿಕತೆ ಬಗ್ಗೆ ಇಂತಹ ಪ್ರಶ್ನೆಗಳು ನೂರಾರು. ಇವುಗಳಿಗೆ ವೈಜ್ಞಾನಿಕ ಉತ್ತರ ಬೇಕೆ? ಈ ಕಿರು ಪುಸ್ತಕವನ್ನು ಓದಿ.
ಈ ಕೃತಿಯ ಲೇಖಕರಾದ ಡಾ|| ಸಿ. ಆರ್. ಚಂದ್ರಶೇಖರ್ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬರೆದ ಮತ್ತು ಸಂಪಾದಿಸಿದ 120ಕ್ಕೂ ಹೆಚ್ಚು ಪುಸ್ತು ಇನ್ನು ನವಕರ್ನಾಟಕ ಪ್ರಕಟಿಸಿದೆ. ವಿಜ್ಞಾನವನ್ನು ಜನ ಮ ಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಇತರ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಲಭಿಸಿವೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
