Skip to product information
1 of 2

Sahana Vijaykumar

ಕ್ಷಮೆ

ಕ್ಷಮೆ

Publisher - ಸಾಹಿತ್ಯ ಭಂಡಾರ

Regular price Rs. 270.00
Regular price Rs. 270.00 Sale price Rs. 270.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 211

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಸ್ವಾತಂತ್ರ್ಯ, ಸ್ವಚ್ಚೆ ಹಾಗೂ ಸಮರ್ಥನೆ. ಹೆದ್ದೂಬ್ಬಳು ಈ ಮೂರನ್ನೂ ತನ್ನ ಬದುಕಿನಲ್ಲಿ ಬಿಟ್ಟುಕೊಳ್ಳುವ ಮುನ್ನ ಅವುಗಳ ಅರ್ಥವನ್ನು ಮನಗಾಣುವುದು ಅವಶ್ಯ. ಇಲ್ಲದಿದ್ದರೆ ಅವುಗಳ ನಡುವಿನ ವ್ಯತ್ಯಾಸದ ಅರಿವಾಗದೆ, ಕ್ರಮೇಣ ಸ್ವಾತಂತ್ರ್ಯ ಹಾಗೂ ಸ್ಟೇಚ್ಛೆಯ ಮಧ್ಯದ ತೆಳುವಾದ ಗೆರೆ ನಶಿಸತೊಡಗಿ, ಆ ಪ್ರಕ್ರಿಯೆಯನ್ನು ಸಮರ್ಥನೆ ಬೆಂಬಲಿಸತೊಡಗುತ್ತದೆ. ಅದು ಬಲವಾದಷ್ಟೂ ಅಲ್ಲಿ ಸ್ವಾರ್ಥ ಹೆಡೆಯೆತ್ತಿ ಉಳಿದುದೆಲ್ಲ ಗೌಣವಾಗಿಬಿಡುತ್ತದೆ.
View full details

Talk about your brand

Share information about your brand with your customers. Describe a product, make announcements, or welcome customers to your store.