Skip to product information
1 of 1

Krishnamurthy Biligere

ಛೂಮಂತ್ರಯ್ಯನ ಕಥೆಗಳು

ಛೂಮಂತ್ರಯ್ಯನ ಕಥೆಗಳು

Publisher -

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಇಂಥದ್ದೊಂದು ಪುಸ್ತಕವನ್ನು ಇದುವರೆಗೆ ಓದಿರಲಿಲ್ಲ..

ಬಿಳಿಗೆರೆಯವರ ಈ ಕಥನ ಮಾಲಿಕೆ ಓದುಗರಿಗೆ ಮಂತ್ರ ಹಾಕುತ್ತವೆ. ಮಕ್ಕಳಿಗೆ, ಅದರಲ್ಲೂ ಓದಲು ಕಲಿತ ಹದಿಹರಯದ ಮಕ್ಕಳಿಗೆ ಕೃಷಿಲೋಕದ ವಾಸ್ತವವನ್ನು ಇಷ್ಟು ರಸವತ್ತಾಗಿ, ನಾಟಕೀಯವಾಗಿ ಯಾರೂ ಹೇಳಿರಲಿಲ್ಲ. ನನಗಂತೂ ಇಲ್ಲಿನ ಎಲ್ಲ ಕತೆಗಳೂ ಇಷ್ಟವಾಗಿವೆ. ಇಂಥದ್ದೊಂದು ಪುಸ್ತಕವನ್ನು ಇದುವರೆಗೆ ನಾನಂತೂ ಓದಿರಲಿಲ್ಲ. ಬಿಳಿಗೆರೆ ಕೃಷ್ಣಮೂರ್ತಿ ನನಗೂ ಮಂತ್ರ ಹಾಕಿದ್ದಾರೆಂದು ಕಾಣುತ್ತದೆ.

ನಾಗೇಶ ಹೆಗಡೆ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)