Kootanda Parvathi Poovaiah
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಪವಿತ್ರವಾದ ಸಾಹಿತ್ಯ ಕಲೆಯಲ್ಲಿ ನುರಿತ ಕರವಲ್ಲ ಇದು. ಬಿಡುವಿದ್ದಾಗ ಬೇಸರ ಪರಿಹಾರಕ್ಕೆಂದು ಬರೆದ ಚಿಕ್ಕಕಥೆ ಮತ್ತು ಪುಟ್ಟ ಕವನಗಳಿವು.'
ಸೆಂಟ್ರಲ್ ಹೈಸ್ಕೂಲಿನಲ್ಲಿ ೭ನೇ ತರಗತಿಯಲ್ಲಿ ನಾನು ಓದುತ್ತಿದ್ದಾಗ ಪ್ರತಿ ಸೋಮವಾರ ಶಾಲೆಗೆ ಹೋಗುವಾಗ ಒಂದೊಂದು ಕಥೆ ಬರೆದು ತರಬೇಕೆಂದು ವಿದ್ಯಾರ್ಥಿಗಳಿಗೆ ಅವರ ಅಪ್ಪಣೆ, ನಾನೂ ನನ್ನ ಗೆಳತಿಯೂ ತಪ್ಪದೆ ಒಂದೊಂದು ಕಥೆಬರೆದು ಉಪಾಧ್ಯಾಯರಿಗೆ ಕೊಡುತ್ತಿದ್ದೆವು.
ಆ ಕಥೆಗಳಿಗಾಗಿ ಅಮ್ಮನ ನೆರಿಗೆ ಹಿಂದೆ ನಡೆದು ಬೇಡುವುದೇ ನನ್ನ ಪರಿಪಾಠವಾಗಿತ್ತು. ಆ ಒಂದು ಅಭ್ಯಾಸದ ಫಲವಾಗಿ ನನ್ನಲ್ಲಿ ಸಣ್ಣಸಣ್ಣ ಕಥೆ ಬರೆಯುವ ಅಭಿರುಚಿ ಅಂಕುರಿಸಿತು.
-ಕೂತಂಡ ಪಾರ್ವತಿ ಪೂವಯ್ಯ
-ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು
