Skip to product information
1 of 2

Su. Rudramurthy Shastri

ಕರ್ನಾಟಕದ ಸಾತಂತ್ರ್ಯವೀರರು

ಕರ್ನಾಟಕದ ಸಾತಂತ್ರ್ಯವೀರರು

Publisher - ವಸಂತ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 144

Type - Paperback

ದೇಶದ ಸ್ವಾತಂತ್ರ್ಯ ಸಂಗ್ರಾಮ ನಡೆದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಕರನಿರಾಕರಣ ಚಳವಳಿ, ಉಪ್ಪಿನ ಸತ್ಯಾಗ್ರಹ, ದೇಶೀವಸ್ತುಗಳ ದಹನ ಮೊದಲಾದ ಚಳವಳಿಗಳು ನಡೆದಾಗ ಕರ್ನಾಟಕದಿಂದಲೂ ಅನೇಕ ದೇಶಭಕ್ತರು ಅವುಗಳಲ್ಲಿ ಭಾಗಿಯಾದರು, ಸೆರೆಮನೆವಾಸ ಅನುಭವಿಸಿದರು. ಆದರೆ ಎದುರಾದ ಯಾವುದೇ ಕಷ್ಟಕಾರ್ಪಣ್ಯಗಳಿಗೆ ಎದೆಗುಂದಲಿಲ್ಲ.

ಕರ್ನಾಟಕದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮೊದಲು ಬ್ರಿಟಿಷರ ವಿರುದ್ಧ ಉಗ್ರವಾಗಿ ಕಾದಾಡಿದ ಕಿತ್ತೂರ ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್ ಮೊದಲಾದವರಿದ್ದಾರೆ. ಪ್ರಸ್ತುತದ ಕೃತಿಯು ಇವರಲ್ಲಿ ಕೆಲವರ ಜೀವನ ವೃತ್ತಾಂತವನ್ನು ಕಥನ ರೂಪದಲ್ಲಿ ನಿರೂಪಿಸುತ್ತದೆ. ಹಾಗೆಯೇ 1857ರ ನಂತರದ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಬದುಕನ್ನು ಪ್ರತ್ಯೇಕ ವಿಭಾಗದಲ್ಲಿ ಪರಿಚಯಾತ್ಮಕವಾಗಿ ವಿವರಿಸುತ್ತದೆ.

ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿಯವರ ವಿಶಿಷ್ಟ ಬಗೆಯಲ್ಲಿ ಕಥೆ ಹೇಳುವ ಶೈಲಿ ಇಲ್ಲಿಯೂ ಮುಂದುವರಿದಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)