ಜಿ.ಎನ್.ದೇವಿ, ರಾಜೇಶ್ವರಿ ಮಹೇಶ್ವರಯ್ಯ, ಹೆಚ್.ಎಂ. ಮಹೇಶ್ವರಯ್ಯ
Publisher: ಅಕ್ಷರ ಪ್ರಕಾಶನ
Regular price
Rs. 700.00
Regular price
Rs. 700.00
Sale price
Rs. 700.00
Unit price
per
Shipping calculated at checkout.
Couldn't load pickup availability
ಪ್ರಸ್ತುತ ಸಂಪುಟದಲ್ಲಿ ಕರ್ನಾಟಕದಲ್ಲಿ ಇರುವ ಭಾಷೆಗಳನ್ನೆಲ್ಲಾ ಅಧ್ಯಯನಕ್ಕೊಳಪಡಿಸಿ ದಾಖಲಿಸಲು ಪ್ರಯತ್ನಿಸಲಾಗಿದೆ. ಇದು ಭಾಷಿಕ ಅಂಶಗಳನ್ನು, ವ್ಯಾಕರಣದ ನಿಯಮಗಳನ್ನು ಜೊತೆಗೆ ಭಾಷಾ ಬಳಕೆಯನ್ನು ಒಳಗೊಂಡಿದೆ. ಕರ್ನಾಟಕದ ಹೊರಗಿನ ಭಾರತೀಯರಿಗಾಗಿ ಈ ಸಂಪುಟದ ಹಿಂದಿ ಅವರತಣಿಕೆಯನ್ನು (ಸಂಪುಟ ೧೪, ಭಾಗ ೧) ಎಂದೂ, ಅಂತರಾಷ್ಟ್ರೀಯ ಓದುಗರಿಗಾಗಿ ಆಂಗ್ಲ ಅವರತಣಿಕೆಯನ್ನು (ಸಂಪುಟ ೧೪, ಭಾಗ ೨) ಎಂದೂ ಹೊರತರಲಾಗಿದೆ. ಸುಮಾರು ಇಪ್ಪತ್ತು ಸಾವಿರ ಪುಟಗಳ ಮೂರೂ ಭಾಷೆಗಳಲ್ಲಿಯ ಈ ಸಂಪುಟ ಕರ್ನಾಟಕದ ಭಾಷೆಗಳ ೧೪ನೆಯ ಸಂಪುಟವಾಗಿದೆ. ಇಷ್ಟು ವಿಸ್ತೃತವಾಗಿ ಹಾಗೂ ಇಷ್ಟು ಆಳವಾಗಿ ಈ ವಿಷಯಗಳ ಅಧ್ಯಯನ ಮತ್ತು ದಾಖಲಾತಿ ಕರ್ನಾಟಕದ ಭಾಷೆಗಳ ಬಗ್ಗೆ ಆಗುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲ ಸಲ.
