Dr. K. Raghavendra Rao
Publisher - ಮನೋಹರ ಗ್ರಂಥಮಾಲಾ
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಪ್ರೊ. ಕೆ. ರಾಘವೇಂದ್ರರಾಯರು, ಕೆನಡಾದ ಟೊರೆಂಟೋ ಯುನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಪಿಎಚ್.ಡಿ ಪಡೆದರು. ರಾಜ್ಯಶಾಸ್ತ್ರದಲ್ಲಿ ಭಾರತದಲ್ಲಿ ಗುವಾಹಾತಿ, ಕರ್ನಾಟಕ, ಮಂಗಳೂರು ಯುನಿವರ್ಸಿಟಿಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಅವರ ಇಂಗ್ಲಿಷ್ ಕೃತಿ "Imagining Unimaginable Communities 20 ಮಹತ್ವದ ಪುಸ್ತಕ ಕನ್ನಡಲ್ಲಿ ಈ ಪುಸ್ತಕವನ್ನು 'ಕರ್ನಾಟಕ ಏಕೀಕರಣದ ನಾಲ್ವರು ಚಿಂತಕರು' ಎಂಬ ಹೆಸರಿನಲ್ಲಿ ಆರ್ಯರು ಅನುವಾದಿಸಿದ್ದಾರೆ. ಭಾರತೀಯ ಸ್ವಾತಂತ್ರಾಂದೋಲನದ ನಿಟ್ಟಿನಲ್ಲಿ ೧೯ನೆಯ ಶತಮಾನದಲ್ಲಿ ಕೊನೆಯಲ್ಲೇ 'ಕರ್ನಾಟಕ ಏಕೀಕರಣ' ಸಿದ್ಧಾಂತವನ್ನು ರೂಪಿಸಿ, ಅದಕ್ಕಾಗಿ ಹೋರಾಡಿದ ನಾಲ್ಕು ಪ್ರಮುಖ ಚಿಂತಕ, ಚಳುವಳಿಗಾರರು - ಆಲೂರ ವೆಂಕಟರಾಯರು, ಹರ್ಡೇಕರ ಮಂಜಪ್ಪ, ಪಂಡಿತ ತಾರಾನಾಥ ಹಾಗೂ ಡಿಡಿ ವಿ. ಗುಂಡಪ್ಪ ಮುಖ್ಯರಾದವರು. ಈ ಪ್ರಮುಖರ ಜೀವನ, ಕೃತಿಗಳನ್ನು ಆಳವಾಗಿ, ತುಲನಾತ್ಮಕವಾಗಿ ವಿಶ್ಲೇಷಿಸಿ, ದೀರ್ಘ ಚಳುವಳಿಯ ನಂತರ ೧೯೫೬ ರಲ್ಲಿ ಕರ್ನಾಟಕ ರಾಜ್ಯ ರೂಪಗೊಂಡುದರ ವೈಚಾರಿಕ ಹಿನ್ನೆಲೆಯನ್ನು ಈ ಕೃತಿಯಲ್ಲಿ ಕೂಲಂಕಷವಾಗಿ ಬಿಡಿಸಿ ತೋರಿಸಲಾಗಿದೆ.
'ಸುವರ್ಣ ಕರ್ನಾಟಕ ವರ್ಷದಲ್ಲಿ ಈ ಕೃತಿ ಪ್ರಕಟವಾಗುವದು ಅತ್ಯಂತ ಮಹತ್ವದ ಮೈಲುಗಲ್ಲಾಗುವುದರಲ್ಲಿ ಸಂಶಯವಿಲ್ಲ.
'ಸುವರ್ಣ ಕರ್ನಾಟಕ ವರ್ಷದಲ್ಲಿ ಈ ಕೃತಿ ಪ್ರಕಟವಾಗುವದು ಅತ್ಯಂತ ಮಹತ್ವದ ಮೈಲುಗಲ್ಲಾಗುವುದರಲ್ಲಿ ಸಂಶಯವಿಲ್ಲ.
