Skip to product information
1 of 1

Dr. Latha Gutti

ಕರಿನೀರು

ಕರಿನೀರು

Publisher - ಅಂಕಿತ ಪುಸ್ತಕ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಡಾ. ಲತಾ ಗುತ್ತಿ ಅವರು ಬರೆದಿರುವ ಸ್ವಾತಂತ್ರ್ಯ ಪೂರ್ವೋತ್ತರ ಕಥನದ ಕಾದಂಬರಿ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕೊನೆಯ ದಶಕಗಳಿಂದ ಆರಂಭವಾಗಿ, ಸ್ವಾತಂತ್ರೋತ್ತರ ಅನಿವಾಸಿ ಭಾರತೀಯ ಯುವ ಪೀಳಿಗೆಯ ಬದುಕಿನವರೆಗು ಈ ಕಾದಂಬರಿ ವ್ಯಾಪಿಸಿಕೊಂಡಿದೆ. ಈ ಕೃತಿಯ ನಾಯಕ ಆಳುವ ಬ್ರಿಟಿಷರ ಮೇಲೆ ಗುಂಡು ಹಾರಿಸಿ ಸಾಯಿಸಿದ್ದರಿಂದ ಅಂಡಮಾನದ ಕರಿನೀರು ಶಿಕ್ಷೆ ಆನುಭವಿಸುತ್ತಾನೆ. ಈ ನಾಯಕ ಸ್ವತಃ ಲೇಖಕಿಯ ಕುಟುಂಬದ ಹಿರಿಯರೇ ಆಗಿರುವುದರಿಂದ ನೈಜ ಕಥೆಯನ್ನು ಎಳೆತನದಿಂದ ಕೇಳುತ್ತ ಬೆಳೆದದ್ದನ್ನು ಲೇಖಕಿ ಹೇಳಿದ್ದಾರೆ. ಹೀಗಾಗಿ ಕಥೆಗೆ ಆಪ್ತಗುಣ ಒದಗುತ್ತದೆ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)