Skip to product information
1 of 2

Dr. Virupaksha Devaramane

ಕಣ್ಣಿಗೆ ಕಾಣುವ ದೇವರು

ಕಣ್ಣಿಗೆ ಕಾಣುವ ದೇವರು

Publisher - ಸಾವಣ್ಣ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 142

Type - Paperback

ಎವರೆಸ್ಟ್ ಹತ್ತೋದು, ಒಲಿಂಪಿಕ್ಸ್ ಗೆಲ್ಲೋದು, ದೊಡ್ಡ ಬಿಸಿನೆಸ್ ಸಾಮ್ರಾಜ್ಯ ಕಟ್ಟೋದು, ಪ್ರಬಲ ರಾಜಕಾರಣಿಯಾಗೋದು, ಜನಪ್ರಿಯ ಕಲಾವಿದರಾಗೋದು, ಜಗತ್ತು ಕೊಂಡಾಡೊ ಡಾಕ್ಟರೋ ಸೈಂಟಿಸ್ಟೋ ಆಗೋದು ಇವೆಲ್ಲವೂ ಸಾಧನೆಗಳು ಅಂತ ನಮಗೆ ಅನ್ನಿಸಬಹುದು. ಆದರೆ ಒಂದು ಮಗುವನ್ನ ಸರಿಯಾದ ಮೌಲ್ಯಗಳ ಜೊತೆ ಸ್ವಾವಲಂಬಿ, ಜವಾಬ್ದಾರಿಯುತ ನಾಗರಿಕನಾಗಿ ಬೆಳೆಸೋದೂ ಒಂದು ಸಾಧನೆಯೇ. ಅಂಥಹ ಶ್ರೇಷ್ಠ ಪೋಷಕರು, ಆ ಸೈಲೆಂಟ್ ಸಾಧಕರು ಹಳ್ಳಿ ಹಳ್ಳಿ ಗಳಲ್ಲಿ, ನಗರ-ಮಹಾನಗರಗಳಲ್ಲಿ, ಎಲ್ಲೆಡೆ ಸದ್ದಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅಂಥಹ ಪೋಷಕರ ಪೇರೆಂಟಿಂಗ್ ಗುಟ್ಟುಗಳನ್ನ ಕೆಲವು ಪ್ರಖ್ಯಾತರ ಕಥೆಗಳ ಮೂಲಕ ಬಹಳ ಸುಲಭವಾದ, ಸರಳವಾದ ಶೈಲಿಯಲ್ಲಿ ತಮ್ಮ ಮನೋವಿಜ್ಞಾನದ ಅನುಭವದ ಗ್ರಹಿಕೆಯನ್ನು ಸೇರಿಸಿ ಡಾ. ವಿರೂಪಾಕ್ಷ ದೇವರಮನೆಯವರು ಈ ಪುಸ್ತಕವಾಗಿ ತಂದಿದ್ದಾರೆ. ನಾಳೆಯ ಭಾರತದ ಭವಿಷ್ಯ ಮಕ್ಕಳ ಕೈಯಲ್ಲಿ ಅಂದರೆ ಆ ಮಕ್ಕಳ ಭವಿಷ್ಯ ಪೋಷಕರ ಕೈಯಲ್ಲಿದೆ. ಆ ಪೋಷಕರ ಕೈಯಲ್ಲಿ ಈ ಪುಸ್ತಕ ಇರಲಿ.

-ರಮೇಶ್ ಅರವಿಂದ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)