Skip to product information
1 of 1

Basavaraja Kodagunti

ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ

ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಈ ಹೊತ್ತಿಗೆಯಾಗ ಕನ್ನಡದ ವಿಬಕ್ತಿ ರೂಪಗಳ ಮೂಲ ಮತ್ತು ಅವುಗಳ ಅಯ್ತಿಹಾಸಿಕ ಬೆಳವಣಿಗೆಯನ್ನ ತೋರಿಸಿದೆ. ಅದಕ್ಕೆ ಪೂರಕವಾಗಿ ಹೆಚ್ಚು ಸಿದ್ಧಾಂತ, ಪರಿಕಲ್ಪನೆಗಳನ್ನ ಇದರಾಗ ಕಟ್ಟಿ ಕೊಟ್ಟದೆ, ವಿಬಕ್ತಿಗಳ ಮೂಲಗಳ ಬಗೆಗೆ ಮತ್ತು ಅವುಗಳ ಬೆಳವಣಿಗೆ ಬಗೆಗೆ ದ್ರಾವಿಡ ಮಟ್ಟದ ಮತ್ತು ಜಗತ್ತಿನ ಮಟ್ಟದ ಅನೇಕ ಸಾರ್ವತ್ರಿಕ ಅಂಶಗಳನ್ನ ತೋರಿಸಿದೆ. ಜಗತ್ತಿನ ಮಾತಿನಾಗ ಕಾರಕ ಸಂಬಂದಗಳು ಬೆಳೆದು ಬಂದ ಬಗೆಯ ಒಂದು ಸಾರರೂಪಿ ಚಿತ್ರಣವನ್ನ ಇಲ್ಲಿ ತೋರಿಸಿದೆ, ಈ ನಿಟ್ಟಿನಾಗ ಕೆಲವು ಜಾಗತಿಕ ಸಾರ್ವತ್ರಿಕಗಳನ್ನ ಪ್ರಸ್ತಾಪ ಮಾಡಿದೆ.

ಕನ್ನಡದ ವೈವಿದ್ಯತೆಯನ್ನ, ಉತ್ಪಾದಕ ಗುಣವನ್ನ, ಪಳಮೆಯನ್ನ ಅರ್ಥ ಮಾಡಿಕೊಳ್ಳುವುದಕ್ಕೆ ಈ ಅಧ್ಯಯನ ಹೆಚ್ಚಿನ ಕೊಡುಗೆ ನೀಡಿದೆ. ಕನ್ನಡ ಅಧ್ಯಯನದ ಸಂದರ್ಭದಾಗ ಮೊದಲ ಬಾರಿಗೆ ಕನ್ನಡ ಬರವಣಿಗೆಯ ಉದ್ದವಾದ ಇತಿಹಾಸದ ಹದಿನಾರು ನೂರು ವರುಶದ ವಿಬಿನ್ನ ಬರವಣಿಗೆಯನ್ನ ಒಟ್ಟಿಗೆ ಮಾಹಿತಿಯಾಗಿ ಬಳಸಿಕೊಂಡಿದೆ, ಅದರೊಂದಿಗೆ ಮೊದಲ ಬಾರಿಗೆ ಹೆಚ್ಚಿನ ಕನ್ನಡಗಳನ್ನ ಒಟ್ಟಿಗೆ ಮಾಹಿತಿಯಾಗಿ ಬಳಸಿಕೊಂಡ ಪ್ರಯತ್ನ ಇದು.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)