N. Srinivasa Udupa
Publisher -
Regular price
Rs. 35.00
Regular price
Rs. 35.00
Sale price
Rs. 35.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಶಿಶುವಿಹಾರ ಅಥವಾ ಬಾಲವಾಡಿ ತರಗತಿಗಳ ಪುಟಾಣಿಗಳಿಗೆ ಕನ್ನಡದ ಅಕ್ಷರಗಳು, ಅಂಕಿಗಳು ಮತ್ತು ಕಾಗುಣಿತಗಳನ್ನು, ಹಾಗೆಯೇ ವಾರಗಳು, ತಿಂಗಳ ಹೆಸರನ್ನೂ ಸರಾಗವಾಗಿ ಓದಿಸಿಕೊಳ್ಳುವ ಪುಟ್ಟ ಪದ್ಯಗಳ ಮೂಲಕ ಪರಿಚಯಿಸುವ ಪ್ರಯತ್ನವೇ “ ಕನ್ನಡ ನಾಡಿನ ಕೂಸುಮರಿ', ಪುಟಾಣಿ ಮಕ್ಕಳು ಈ ಪದ್ಯಗಳನ್ನು ಓದಿ ನಲಿಯಲು ಹಿರಿಯರೂ ಸಹಕರಿಸಬೇಕು.
ಇವನ್ನು ಬರೆದಿರುವ ಶ್ರೀ ಎನ್. ಶ್ರೀನಿವಾಸ ಉಡುಪ ಅವರು ನಿವೃತ್ತ ಶಿಕ್ಷಕರು. ಪುಟಾಣಿಗಳ ಮನೋಭಾವಕ್ಕೆ ಸ್ಪಂದಿಸುವ ರೀತಿಯಲ್ಲಿವೆ ಈ ಪದ್ಯಗಳು, ನವಕರ್ನಾಟಕ ಪ್ರಕಟಿಸಿರುವ ಇವರ 'ಕುಂಭಕರ್ಣನ ನಿದ್ದೆ ಮಕ್ಕಳ ಪದ್ಯಗಳ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ 'ಪುಸ್ತಕ ಸೊಗಸು' ಪ್ರಶಸ್ತಿಯನ್ನೂ, ಕರ್ನಾಟಕ ಸಾಹಿತ್ಯ ಅಕಾಡೆಮಿಯ
'ಶಿಶುಸಾಹಿತ್ಯ ಬಹುಮಾನ' ವನ್ನೂ ಗಳಿಸಿದೆ. ಶ್ರೀ ಪ್ರಕಾಶ್ ಶೆಟ್ಟಿ ಅವರು ಪದ್ಯಗಳಿಗೆ
ಹೊಂದಿಕೆಯಾಗುವ ಚಿತ್ರಗಳನ್ನು ಬಿಡಿಸಿದ್ದಾರೆ.
ಇದೇ ಲೇಖಕರ 'ಹಿಡಿಂಬನ ತೋಟ' ಮತ್ತು 'ಬೆರಳುಗಳು' ಎಂಬ ಮಕ್ಕಳ ನಾಟಕಗಳು ಸಹ ನವಕರ್ನಾಟಕದಿಂದ ಪ್ರಕಟವಾಗಿವೆ.