ಪ್ರೊ. ಎಲ್.ಎಸ್.ಶೇಷಗಿರಿರಾವ್, ಡಾ. ಎಂ. ಚಿದಾನಂದಮೂರ್ತಿ, ರಾ.ನಂ.ಚಂದ್ರಶೇಖರ
Publisher: ಸಪ್ನ ಬುಕ್ ಹೌಸ್
Regular price
Rs. 295.00
Regular price
Rs. 295.00
Sale price
Rs. 295.00
Unit price
per
Shipping calculated at checkout.
Couldn't load pickup availability
ಕರ್ನಾಟಕವನ್ನು ಆಳಿ ಹೋದ ದೊರೆಗಳಿಂದ ಹಿಡಿದು ಈಗ ಆಡಳಿತ ಮಾಡುತ್ತಿರುವವರವರೆಗೆ ರಾಜ್ಯದ ಇತಿಹಾಸವನ್ನು ಚಿಕ್ಕದಾಗಿ ಕಟ್ಟಿ ಕೊಡುವ ಪ್ರಯತ್ನ ಈ ಹೊತ್ತಗೆಯಲ್ಲಿದೆ. ೧೯೯೦ರಲ್ಲಿ ಪ್ರಕಟಗೊಂಡು ಇಲ್ಲಿಯವರೆಗೆ ಹನ್ನೊಂದು ಮುದ್ರಣ ಕಂಡಿರುವ ಈ ಹೊತ್ತಗೆ ಈಗ ಹಲವು ತಿದ್ದುಪಡಿಗಳೊಂದಿಗೆ ಹನ್ನೆರಡನೇ ಮುದ್ರಣ ಕಂಡಿದೆ. ನೀರಾವರಿ, ಪ್ರವಾಸ, ಸಂಸ್ಕೃತಿ, ಪರಿಸರ, ಹೀಗೆ ನಾಡಿನ ಸಮಗ್ರ ಪರಿಚಯವನ್ನು ಚಿಕ್ಕದಾಗಿ ನೀಡುವ ಈ ಹೊತ್ತಗೆ ೪೫೦ ಪುಟಗಳನ್ನು ಹೊಂದಿದೆ.
