ಡಿ.ಎನ್.ಶಂಕರ ಬಟ್
Publisher:
Regular price
Rs. 220.00
Regular price
Rs. 220.00
Sale price
Rs. 220.00
Unit price
per
Shipping calculated at checkout.
Couldn't load pickup availability
ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ನಾಲ್ಕನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಆಡುಪದಗಳು’ ಮತ್ತು ‘ತೋರುಪದಗಳು’ ಎಂಬ ಎರಡು ಪಸುಗೆಗಳಿವೆ.
ಈ ಹೊತ್ತಗೆಯ ಮೊದಲನೇ ಪಸುಗೆಯಲ್ಲಿ ನಾನು, ನೀನು ಮತ್ತು ತಾನು ಎಂಬ ಮೂರು ಆಡುಪದಗಳು ಎಂತಹವು, ಹೆಸರುಪದಗಳಿಂದ ಮತ್ತು ತೋರುಪದಗಳಿಂದ ಅವು ಹೇಗೆ ಬೇರಾಗಿವೆ, ಮತ್ತು ಸೊಲ್ಲುಗಳಲ್ಲಿ ಅವುಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸುತ್ತದೆ.
ಎರಡನೆಯ ಪಸುಗೆಯಲ್ಲಿ ಅವನು-ಇವನು-ಯಾವನು, ಯಾರು, ಅಲ್ಲಿ-ಇಲ್ಲಿ-ಎಲ್ಲಿ ಮೊದಲಾದ ತೋರುಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ವಿವರಿಸುತ್ತದೆ.
