H. R. Satyanarayan Rao
Publisher - ಅಂಕಿತ ಪುಸ್ತಕ
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಕನ್ನಡ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ ಅಪಾರವಾದದ್ದು. ಇಂದಿಗೂ ಈ ಪರಂಪರೆ ಮುಂದುವರೆಯುತ್ತಿದೆ. ಕೃತಿಗಳನ್ನು ರಚನೆ ಮಾಡುವ ಹರಿದಾಸರುಗಳು ಈಗಲು ಇದ್ದಾರೆ. 90 ವರ್ಷಗಳ ಕಾಲವಧಿ ಜೀವನ ಮಾಡಿದ ಕನಕದಾಸರು ಅನೇಕ ಕಾವ್ಯಗಳನ್ನು ರಚಿಸಿದ್ದಾರೆ. ಅವರ ರಚನೆಗಳಲ್ಲಿ ಎಲ್ಲ ರೀತಿಯ ವೈವಿಧ್ಯತೆ, ಚಾತುರ್ಯ ಮತ್ತು ಮಧುರ್ಯಗಳು ತುಂಬಿಕೊಂಡಿದೆ.
