ಕಂಬನಿಯ ಕುಯಿಲು

ಕಂಬನಿಯ ಕುಯಿಲು

ಮಾರಾಟಗಾರ
ತ.ರಾ.ಸು
ಬೆಲೆ
Rs. 150.00
ಕೊಡುಗೆಯ ಬೆಲೆ
Rs. 150.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಚಿತ್ರದುರ್ಗದ ಇತಿಹಾಸವನ್ನು ವಸ್ತುವನ್ನಾಗಿಟ್ಟುಕೊಂಡು ರಚಿತವಾಗಿರುವ ತ. ರಾ.ಸು ಅವರ ಕಾದಂಬರಿಗಳಲ್ಲಿ ಕಂಬನಿಯ ಕುಯಿಲು ಮೊದಲನೆಯದ್ದು. ಕಾದಂಬರಿಯಲ್ಲಿ ಪಾಳೇಗಾರರ ಆಳ್ವಿಕೆಯ ಕಾಲದ ಭವ್ಯಚಿತ್ರಣವಿದೆ.