C.V. Virupaksha
ಖದೀಜಾ
ಖದೀಜಾ
Publisher - ವೀರಲೋಕ ಬುಕ್ಸ್
- Free Shipping Above ₹400
- Cash on Delivery (COD) Available*
Pages - 178
Type - Paperback
Couldn't load pickup availability
ಇಸ್ಲಾಂ ಧರ್ಮದ ಪ್ರಥಮ ಮಹಿಳೆ ಖದೀಜಾರವರ ಕುರಿತು ಹೊರ ಪ್ರಪಂಚಕ್ಕೆ ತಿಳಿದಿದ್ದು ಕಡಿಮೆಯೇ. ಅದೇ ರೀತಿ ಪ್ರವಾದಿವರ್ಯರ ಕುರಿತು ಮತ್ತು ಅವರ ವಿಶಾಲ ವ್ಯಕ್ತಿತ್ವದ ಕುರಿತು ಬಹಳಷ್ಟು ಮುಸ್ಲಿಂ ಬಾಂಧವರಿಗೆ ಸರಿಯಾಗಿ ಗೊತ್ತಿಲ್ಲ. ಇನ್ನು ಅನ್ಯ ಧರ್ಮೀಯವರಿಗೆ ಹೇಗೆ ತಿಳಿದೀತು!? ಹೊರ ಪ್ರಪಂಚಕ್ಕೆ ಗೊತ್ತಿರುವುದು ಇಸ್ಲಾಂ ಒಂದು ಅಂತಹ, ಇಂತಹ ಧರ್ಮ ಎಂಬ ಅಭಿಪ್ರಾಯ ಮಾತ್ರ. ಇದೆಲ್ಲ ಮೀರಿ ಅದರಲ್ಲೊಂದು ಸಿಹಿ ಇದೆ. ಅದರ ಸ್ಥಾಪಕರು ವಿಶಾಲ ವ್ಯಕ್ತಿತ್ವ ಹೊಂದಿದ್ದಾರೆ. ಅವರ ಕುರಿತು ತಿಳಿದುಕೊಳ್ಳಬೇಕಾದ ಜರೂರತ್ತು ಎಲ್ಲರಿಗೂ ಇದೆ ಎಂದು ನಾನು ಮನಗಂಡು ಈ ಕಾದಂಬರಿ ಬರೆದೆ.
-ಸಿ. ವಿ. ವಿರುಪಾಕ್ಷ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.