Skip to product information
1 of 1

I. B. H. Publications

ಜಾತಕ ಕಥೆಗಳು

ಜಾತಕ ಕಥೆಗಳು

Publisher - ಐಬಿಹೆಚ್ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಜಾತಕ ಕಥೆಗಳು ಪಂಚತಂತ್ರದ ಕಥೆಗಳಂತೆಯೇ ಬಹಳ ಪ್ರಾಚೀನವಾದವು ಮತ್ತು ತಲೆಮಾರುಗಳಿಂದ ತಲೆಮಾರುಗಳವರೆಗೆ ಸಾಗಿ ಬಂದು ದೀರ್ಘ ಪರಂಪರೆಯನ್ನು ಹೊಂದಿದೆ. ಬುದ್ಧಿವಂತಿಕೆ ಮತ್ತು ನೀತಿಯನ್ನು ಹೇಳುವ ಈ ಕಥೆಗಳು ಕ್ರಿ. ಪೂ. 300ರಲ್ಲಿ 'ಪಾಳಿ' ಭಾಷೆಯಲ್ಲಿ ರಚಿತವಾಗಿದೆ. ಮುಂದೆ ಅವುಗಳನ್ನು ಅನೇಕ ಭಾಷೆಗಳಿಗೆ ಅನುವಾದ ಮಾಡಲಾಗಿದೆ,

ಜಾತಕ ಕಥೆಗಳು ಮಹಾತ್ಮ ಬುದ್ಧನ ಹಿಂದಿನ ಜನ್ಮದ ಕಥೆಗಳನ್ನು ಹೇಳುತ್ತವೆ. ಅವು ಪ್ರಾಣಿಗಳು, ಪಕ್ಷಿಗಳು ಮತ್ತು ಸಾಮಾನ್ಯ ಮನುಷ್ಯರನ್ನು ಬಳಸಿದ ಕಥೆಗಳಾಗಿವೆ. ಈ ಕಥೆಗಳು ಸಾಮಾನ್ಯವಾಗಿ ಉತ್ತರ ಮಧ್ಯಭಾರತದ ಪವಿತ್ರ ನಗರ ಬನಾರಸ್ /ವಾರಣಾಸಿಯ ಸುತ್ತಮುತ್ತ ನಡೆಯುತ್ತವೆ.

ಈ ಕಥೆಗಳು ಸ್ವಾರಸ್ಯಕರವಾಗಿದ್ದು ತ್ಯಾಗ, ಪ್ರಾಮಾಣಿಕತೆ ಮತ್ತು ಸತ್ಯಸಾಧನೆಯಂಥ ಜೀವನ ಮೌಲ್ಯಗಳನ್ನು ಬೋಧಿಸುತ್ತವೆ. ಈ ಕಥೆಗಳು ಕೆಟ್ಟದರ ಮೇಲೆ ಹೇಗೆ ಒಳ್ಳೆಯದು ಗೆಲ್ಲುತ್ತದೆ ಎಂಬುದನ್ನು ನಿರೂಪಿಸುತ್ತವೆ. ಇಲ್ಲಿ ಸರಳವಾದ ಮತ್ತು ಸ್ವಾರಸ್ಯಕರವಾದ ಜಾತಕ ಕಥೆಗಳನ್ನು ಸಂಗ್ರಹಿಸಲಾಗಿದೆ. ನಮ್ಮ ಕಿರಿಯ ಓದುಗರು ಇವುಗಳನ್ನು ಓದಿ ಆನಂದಿಸುವರೆಂದು ಭಾವಿಸುತ್ತೇವೆ.
View full details