Gangadhara Bellare
Publisher - ನವಕರ್ನಾಟಕ ಪ್ರಕಾಶನ
Regular price
Rs. 50.00
Regular price
Rs. 50.00
Sale price
Rs. 50.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ವರ್ತನಾ ವಿಶ್ಲೇಷಣೆಗೆ ಒಳಗಾದ ಸನ್ನಿವೇಶಗಳು ಹೇಗೆ ಕತೆಗಳಾಗುತ್ತವೆ ಎಂಬ ಪ್ರಶ್ನೆ - ಇವರು ನೀವಲ್ಲವನ್ನು ಓದಿದ ಮೇಲೆ ಅನೇಕರನ್ನು ಕಾಡಬಹುದು. ಕತೆಗಳು ನಮ್ಮ ದಿನನಿತ್ಯದ ಘಟನೆಗಳಿಗಿಂತ ಭಿನ್ನವಾಗಿರಬೇಕು, ಸ್ವಾರಸ್ಯವಾಗಿರಬೇಕು ಅಥವಾ ಇಂಥದ್ದೇ ನಿಲುವುಗಳನ್ನೋ ವಾದಗಳನ್ನೂ ಮಂಡಿಸುವವರೂ ನಮ್ಮ ನಡುವೆ ಇದ್ದಾರು ! ವಾಸ್ತವವಾಗಿ ಜಗತ್ತಿನ ಎಲ್ಲ ಕತೆಗಳ ಮೂಲ ಇರುವುದು ಮನಸ್ಸಿನಲ್ಲಿ...
ಇಲ್ಲಿನ ಯಾವುದಾದರೊಂದು 'ಕತೆ' ಯ ಒಟ್ಟು ಅನುಭವ ನಿಮಗೆ (ನಮಗೆ) ಏನು ಹೇಳುತ್ತದೆ ಎಂದರೆ, ಟಿ.ಎ.ಯ ಬಗ್ಗೆ ಒಂದಷ್ಟು ಅರಿವು ಇಲ್ಲದವನಿಗೆ 'ಏನೂ ಇಲ್ಲ ಅನ್ನಿಸುವುದು ಸಹಜ ! ... ಆದರೆ ಟಿ.ಎ.ಯ ಅರಿವು ಇಲ್ಲದವನೂ ಸಹ ಒ೦ದು ಮಿತಿಯಲ್ಲಿ ಇಲ್ಲಿನ ಅನುಭವಗಳನ್ನು ಕೆಲವು ತನ್ನವೂ ಹೌದೆಂದು ಖುಷಿಪಡಬಹುದು. ಆದರೆ, ಟಿ.ಎ. ಅಂದರೆ ಏನು ಎಂದು ಅರಿತವರು (ಶಿಬಿರಾರ್ಥಿಯಾಗಿ ಭಾಗವಹಿಸಿ ಅಥವಾ ಭಾಗವಹಿಸದೇ ಇದ್ದವರು ಕೂಡ) ಇಲ್ಲಿನ ಕತೆಗಳನ್ನು ಓದಿ ತನ್ನ 'ಅನುಭವ'ವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು. ಪ್ರಾಯಃ ಎಲ್ಲ ಉತ್ತಮ ಕೃತಿಗಳಿಂದ ನಾವು ನಿರೀಕ್ಷಿಸುವುದು ಇದನ್ನೇ
ಹೌದೆನ್ನುವುದಾದರೆ, ಈ ಕೃತಿಗೂ ಅಂಥ ಮಹತ್ವದ ಸ್ಥಾನವುಂಟು. ಮುಕ್ತ ಮನಸ್ಸು ಉಳ್ಳವರು ಮತ್ತು ಮುಕ್ತ ಮನಸ್ಸನ್ನು ಬಯಸುವವರು ಓದಿ ಆನಂದಿಸಬೇಕಾದ ಕೃತಿ ಇದು. ಇದಕ್ಕಾಗಿ ನಾನು ಬೆಳ್ಳಾರೆಯವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.
- ಡಾ|| ನಾ. ಮೊಗಸಾಲೆ (ಮುನ್ನುಡಿಯಿಂದ)