Nandini Heddurga
Publisher - ಸಾವಣ್ಣ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ನಂದಿನಿ ಹೆದ್ದುರ್ಗ:
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ ನೆಲೆಸಿದ್ದಾರೆ. ಅಸ್ಥಿತ, ಒಳಸೆಲೆ, ರತಿಯ ಕಂಬನಿ ಎಂಬ ಮೂರು ಕವನ ಸಂಕಲನ ಹಾಗು ಬ್ರೂನೋ ದಿ ಡಾರ್ಲಿಂಗ್ ಎಂಬ ಪ್ರಬಂಧ ಸಂಕಲನ ಇವರ ಪ್ರಕತ ಕೃತಿಗಳು,
'ಒಳಸೆಲೆ' ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಜಿ.ಎಸ್.ಎಸ್. ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವ ಪುರಸ್ಕಾರ ಮತ್ತು ಮಂಡ್ಯದ ಅಡ್ವಸರ್ ಪತ್ರಿಕೆಯ ಪುರಸ್ಕಾರ ದೊರೆತಿದೆ. ಆಲೂರು ತಾಲೂಕಿನಲ್ಲಿ ಸಾಹಿತ್ಯ ಸೇವೆಗಾಗಿ ಪುರಸ್ಕಾರ ದೊರತಿದ
ಪ್ರತಿಷ್ಠಿತ ಪ್ರತಿಲಿಪಿ ಕವಿತಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಮೈಸೂರು ಮಿತ್ರ ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಮತ್ತು ಸಾಹಿತ್ಯ ಮಿತ್ರಕೂಟ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ.
ಕಾಫಿ ಕೃಷಿ ಹಾಗು ಪರಿಸರ ಸಂಬಂಧಿ ಲೇಖನಗಳು ಹಾಗು ಸಂದರ್ಶನ ಆಧಾರಿತ ಲೇಖನಗಳನ್ನು ಪ್ಲಾಂಟೇಷನ್ ಮ್ಯಾಗಝನಾಗಿ ಬರೆಯುತ್ತಾರೆ. ಪ್ರಸ್ತುತ ಕಾಫಿ ತೋಟ ಕೃಷಿ ಮಾಡುತ್ತಿರುವ ನಂದಿನಿರವರಿಗೆ ಸಾಹಿತ್ಯ ಮತ್ತು ತಿರುಗಾಟದಲ್ಲಿ ಆಸಕ್ತಿ ಇದೆ.
