Translated by Satish .G. T.
Publisher - ಅಹರ್ನಿಶಿ ಪ್ರಕಾಶನ
Regular price
Rs. 270.00
Regular price
Rs. 270.00
Sale price
Rs. 270.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಇಲ್ಲಿ ನಿರೂಪಣೆಗೊಂಡಿರುವ ಅಜಿತ್ ಪಿಳ್ಳೆ ಅವರ ಸಾಹಸಮಯ ಪತ್ರಿಕೋದ್ಯೋಗದ ಪಯಣ 1980ರ ನಂತರ 'ಭಾರಿ ಬದಲಾವಣೆ' ಕಂಡ ಭಾರತದ ಪರ್ವಕಾಲವನ್ನು ಗ್ರಹಿಸುತ್ತದೆ. ಅವರ ಗ್ರಹಿಕೆಯ ತೀಕ್ಷ್ಣತೆ, ಒಳನೋಟ, ವಿವರ ಮತ್ತು ಬೆರಗುಗೊಳಿಸುವ ವಿಷಯ ವಿಸ್ತಾರ ಚಕಿತಗೊಳಿಸುವಂತಹದ್ದು, ಪತ್ರಿಕೋದ್ಯೋಗವನ್ನು ವೃತ್ತಿಯಾಗಿಸಿ ಕೊಳ್ಳಬೇಕು ಎಂದು ಆಶಿಸುವ ಎಲ್ಲರಿಗೂ ಈ ಪುಸ್ತಕ ಒಂದು ಕೈಪಿಡಿಯಾಗಬೇಕು. ಏಕೆಂದರೆ, ಇಂದು ನಮಗೆ ಅನೇಕ ಸೆಲಬ್ರಿಟಿ ಬರಹಗಾರರಲ್ಲಿ ಕಾಣಸಿಗುವ ಕಾರ್ಪೊರೆಟ್ ಸಿದ್ಧಾಂತಕ್ಕೆ 'ಉಫ್' ಎನ್ನುವ ಗುಣ, ಜೊತೆಗೆ ಹಣ ಮತ್ತು ಅಧಿಕಾರದ ಎದಿರು ಗಿಂಜುತ್ತಾ ಶರಣಾಗುವ ಮನಸ್ಥಿತಿ ವಿರುದ್ಧ ಸೆಟೆದು ನಿಲ್ಲುತ್ತಾರೆ ಅಜಿತ್.
ಜೆರೆಮಿ ಸೀಬ್ರೂಕ್, ಬ್ರಿಟನ್‌ನ ಖ್ಯಾತ ಲೇಖಕರು
