Ravi Belagere
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
Publisher - ಭಾವನಾ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 339
Type - Paperback
Couldn't load pickup availability
ಕೆಲವು ಲಕ್ಷ ಜನ ಹುಡುಗರು ತಮ್ಮನ್ನು ತಾವು ಈ ಕಾದಂಬರಿಯ ನಾಯಕ ಹಿಮವಂತನೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಹಾಗೆಯೇ ಅನೇಕ ಹುಡುಗಿಯರು ತಮ್ಮೊಳಗಿನ ಕೊಂಚ ಪ್ರಾರ್ಥನಾ-ಕೊಂಚ ಊರ್ಮಿಳಾರ ವ್ಯಕ್ತಿತ್ವಗಳ ಮಧ್ಯೆ ಜೀಕುತ್ತ ಖುಷಿಪಟ್ಟರು. ನಾಚಿಕೊಂಡರು. ನನ್ನನ್ನು ಸಣ್ಣಗೆ ಗದರಿಕೊಂಡರು. ಪತ್ರಿಕೆಯಲ್ಲಿ ವಾರ ಧಾರವಾಹಿಯಾಗಿ ಪ್ರಕಟಗೊಂಡ ಈ ಕಾದಂಬರಿ, ಪ್ರಕಟವಾಗುತ್ತಿದ್ದಷ್ಟು ದಿನವೂ ಇದು ಮನೆಮನೆಯ ಚರ್ಚೆಯಾಗಿತ್ತು. ಎಲ್ಲೋ ರಸ್ತೆಯಲ್ಲಿ ಹೋಗುತ್ತಿದ್ದವನನ್ನು ನಿಲ್ಲಿಸಿ 'ದಯವಿಟ್ಟು ಹಿಮವಂತನಿಗೆ ಮೋಸ ಮಾಡಬೇಡಿ ಸಾರ್. ಅವನಿಗೆ ಪ್ರಾರ್ಥನಾ ಸಿಗೋ ಹಂಗೆ ಮಾಡಿ' ಅಂತ ಗೋಗರೆದ ಹುಡುಗರು ಎಷ್ಟು ಜನವೋ ?
ನಿಜಕ್ಕೂ ಪ್ರಾರ್ಥನಾಳಷ್ಟು ನಿರ್ದಯಿ ಹುಡುಗೀರಿದ್ದಾರಾ?' ಅಂತ ಕೇಳಿದ ಹುಡುಗಿಯರು ಎಷ್ಟು ಜನವೋ?
'ಬೇಗ ಈ ಧಾರಾವಾಹಿಯನ್ನು ಪುಸ್ತಕವನ್ನಾಗಿ ಪ್ರಕಟಿಸಿ: ಕೈಕೊಟ್ಟು ಹೋದ ನನ್ನ ಹುಡುಗಿಗೆ ಇದನ್ನ ತಲುಪಿಸಬೇಕಿದೆ' ಅಂದವರೂ ಇದ್ದಾರೆ.
ಇದು ಪ್ರೇಮ ಪುಸ್ತಕವಾ ?
ನೊಂದ ಮನದ ನಿಡುಸುಯ್ಯುವಿಕೆಯಾ ?
-ರವಿ ಬೆಳಗೆರೆ
Share

ಹೇಳಿ ಹೋಗು ಕಾರಣ
ಓದೋದಕ್ಕೆ ಶುರು ಮಾಡಿದರೆ ನಿಲ್ಲಿಸುವುದಕ್ಕೆ ಆಗದಿರುವ ಬುಕ್ ಕೊನೆಗೆ ಒಂದು ರೀತಿಯ ನಿರ್ಲಿಪ ಭಾವ ಉಂಟು ಮಾಡಿಸುವ ಮುಕ್ತಾಯ. ಹೇಳಿ ಹೋಗೋ ಕಾರಣ ಹೇಳದೆ ಹೋದವರಿಗೆ ಒಂದು ಪಾಠವಿದ್ದಂತೆ💫
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.