Skip to product information
1 of 2

Saleem, To Kannada : Dhanapala Nagarajappa

ಹವಳ ದ್ವೀಪ

ಹವಳ ದ್ವೀಪ

Publisher - ವೀರಲೋಕ ಬುಕ್ಸ್

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 99

Type - Paperback

ಪ್ರಸ್ತುತ ಹವಳ ದ್ವೀಪ ಕಾದಂಬರಿಯಲ್ಲಿ ಸ್ಮರಣ್ ಮತ್ತು ರವಿ ಎಂಬ ಆಪ್ತ ಮಿತ್ರರಿಬ್ಬರು ಪಿಯುಸಿ ಪರೀಕ್ಷೆ ಮುಗಿದ ಮೇಲೆ ರಜೆಯಲ್ಲಿ ಸಮುದ್ರದ ಆಳದಲ್ಲಿರುವ ವಿಸ್ಮಯಕಾರಿ ಜಗತ್ತನ್ನು ನೋಡಲೆಂದು ಲಕ್ಷ ದ್ವೀಪಕ್ಕೆ ಹೊರಟವರು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ.

ನಂತರ ಅವರು ಅನೂಹ್ಯವಾದ ದ್ವೀಪವನ್ನು ಸೇರುತ್ತಾರೆ. ಅಲ್ಲಿ ಅವರಿಗೊಂದು ಅಚ್ಚರಿ ಕಾದಿರುತ್ತದೆ. ವಿಜ್ಞಾನಿಯೊಬ್ಬರು ಮನುಷ್ಯರನ್ನು ಗಿಡಗಳನ್ನಾಗಿ ಪರಿವರ್ತಿಸುವಂತಹ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವುದನ್ನು ಅವರು ನೋಡುತ್ತಾರೆ. ಆ ವಿಜ್ಞಾನಿ ಯಾರು? ಆತ ಅಂತಹ ವಿಚಿತ್ರವಾದ ಪ್ರಯೋಗವನ್ನು ಯಾಕೆ ಮಾಡುತ್ತಿದ್ದರು? ಆ ಪ್ರಯೋಗ ಸಫಲವಾಗುವುದೆ? ವಿಜ್ಞಾನಿಯ ಪ್ರಯೋಗಕ್ಕೆ ಒಳಪಟ್ಟು ಸಾವಿನ ದವಡೆಯಲ್ಲಿದ್ದ ರಾಜೇಶ್ ಮತ್ತು ಸುರೇಶ್ ಎಂಬ ಚಿಕ್ಕ ವಯಸ್ಸಿನ ಅಣ್ಣ-ತಮ್ಮನನ್ನು ಕಾಪಾಡುವಲ್ಲಿ ಸ್ಮರಣ್ ಮತ್ತು ರವಿ ಯಶಸ್ವಿಯಾಗುವರೆ? ಮುಂದೆ ಇನ್ನೂ ಏನೇನು ಆಗುತ್ತದೆ ಎಂಬುವುದನ್ನು ತಿಳಿಯಲು ಕಾದಂಬರಿಯನ್ನು ಓದೋಣ.

-ಶ್ರೀಮತಿ ಎಸ್ ನಾಗಲಕ್ಷ್ಮೀ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)