Skip to product information
1 of 1

S. Shettar

ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ

ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ

Publisher - ಅಭಿನವ ಪ್ರಕಾಶನ

Regular price Rs. 600.00
Regular price Rs. 600.00 Sale price Rs. 600.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

2200 ಹಳಗನ್ನಡದ ಶಾಸನಗಳನ್ನು ಆಕರವನ್ನಾಗಿಟ್ಟುಕೊಂಡು 18 ವಿದ್ವಾಂಸರು 32 ಪ್ರಬಂಧಗಳಲ್ಲಿ ಬರೆದ ವಿಷಯಗಳನ್ನು ಖ್ಯಾತ ಇತಿಹಾಸ ತಜ್ಞ ಷ.ಶೆಟ್ಟರ್ ಅವರು "ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ" ಹೆಸರಿನ ಈ ಅದ್ಭುತ ಹೊತ್ತಗೆಯಲ್ಲಿ ಸಂಪಾದಿಸಿದ್ದಾರೆ. ಶತಾಯುಷಿಗಳೂ, ಜ್ಞಾನವೃದ್ಧರೂ, ಜೀವನದ ಬಹುಭಾಗವನ್ನು ಒಂದೊಂದು ಕ್ಷೇತ್ರಕ್ಕೆ ಮೀಸಲಿಟ್ಟ ವಿದ್ವಾಂಸರು ಈ ಕೃತಿಯ ಕೆಲಸದಲ್ಲಿ ಪಾಲ್ಗೊಂಡು ಹಳಗನ್ನಡ ಶಾಸನಗಳ ಬಗ್ಗೆ ಇಂದಿಗೂ ಚರ್ಚಿಸದ ಅನೇಕ ಹೊಸ ವಿಚಾರಗಳ ಬಗ್ಗೆ ಗಮನ ಹರಿಯುವಂತೆ ಮಾಡಿರುವುದು ಈ ಕೃತಿಯ ಹೆಗ್ಗಳಿಕೆ.

View full details