Skip to product information
1 of 1

S. Gangadharayya

ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು

ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು

Publisher -

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ನಾನು ಮತ್ಮತ್ತೆ ಓದುವ, ಓದಿದಷ್ಟೂ ಮುದಕೊಡುವ ಲೇಖಕರಲ್ಲಿ ಮಾರ್ಕೇಜ್ ಕೂಡಾ ಒಬ್ಬ. ಬರೆಯುವ ಬದುಕಿನಲ್ಲಿ ಏಕತಾನತೆ, ಕೃತಕತೆಯ ಸೋಂಕು ತಾಗಿಸಿಕೊಳ್ಳದಿರುವುದು, ತಾಜಾ ಬದುಕೊಂದು ಓದುಗನೊಳಗೆ ಅನುಭವವಾಗಿ ಅನುರಣಿಸುವಂತೆ ಮಾಡುವುದು ಹಾಗೂ ವಾಸ್ತವದ ಸತ್ಯಗಳಿಗೆ ಮುಖಾಮುಖಿಯಾಗುವುದು-ನಿಜ ಲೇಖಕನೊಬ್ಬನ ಮುಖ್ಯ ಸಾಮಾಜಿಕ ಜವಾಬ್ದಾರಿ ಅನ್ನುವಂತೆ ಬರೆದು ಬದುಕಿದವನು ಮಾರ್ಕೇಟ್.

ಹಂಗೆ ನೋಡಿದರೆ ಮಾರ್ಕೇಜ್ ಕನ್ನಡದ ಮನಸ್ಸುಗಳಿಗೆ ಹೊಸಬನೇನಲ್ಲ. ಈ ಹಿಂದೆ ಹಲವರು ಮಾರ್ಕೇಜ್‌ನನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಮುಂದೆಯೂ ಬರುತ್ತಲೇ ಇರುತ್ತಾನೆ. ಹೀಗೆ ಎಲ್ಲಾ ಕಾಲಘಟ್ಟದ ಮನಸ್ಸುಗಳನ್ನು ಆವರಿಸಿಕೊಳ್ಳುವುದು, ಆ ಮೂಲಕ ಅವರೊಂದಿಗೆ ಸೀದಾ ನಡೆದು ಬಂದುಬಿಡುವುದು, ಅವನ ಸೃಜನಶೀಲ ಶ್ರೇಷ್ಠತೆ ಹಾಗೂ ಮನುಕುಲದ ಬಗೆಗಿನ ಕಾಳಜಿಗಳ ಕಾರಣಕ್ಕಾಗಿ.

-ಎಸ್‌. ಗಂಗಾಧರಯ್ಯ
View full details